ಮನೆ ರಾಜ್ಯ ಹಿಂದು ಧರ್ಮ ದ್ವೇಷಿ, ಮತಾಂತರಿ, ಮೈಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಸೈಕೋ ಆಶಾ

ಹಿಂದು ಧರ್ಮ ದ್ವೇಷಿ, ಮತಾಂತರಿ, ಮೈಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಸೈಕೋ ಆಶಾ

0

ಆಶಾ ೫೪ ವರ್ಷ ವಯಸ್ಸಿನ ಆಸುಪಾಸಿನ ಮಹಿಳೆ. ಈಕೆ ಕ್ರೈಸ್ತ ಸಮುದಾಯಕ್ಕೆ ಸೇರಿದವಳು ಎನ್ನುವುದಕ್ಕಿಂತ ಹೆಚ್ಚಾಗಿ ಹಿಂದು ಧರ್ಮದ ದ್ವೇಷಿ. ವೃತ್ತಿಯಲ್ಲಿ ದೇವರುಗಳಿಗೆ ಸಮನಾದ ಜೀವ ಕೊಡುವಂತಹ ಕಾಯಕ ಮಾಡುತ್ತಿದ್ದರೂ, ತನ್ನ ಕಪಟ ಮೋಸದ ವ್ಯಾಪಾರವನ್ನು ಬಿಡುತ್ತಿಲ್ಲ. ಮಾನಸಿಕವಾಗಿ ಜರ್ಜರಿತರಾಗಿರುವವರನ್ನು ಸಮಾಧಾನಿಸುವ ನೆಪದಲ್ಲಿ, ತನ್ನ ಮಿಷಿ-ನರಿ ಸಿದ್ಧಾಂತವನ್ನು ಜಾರಿಗೆ ತರಲು ಸರ್ವ ಪ್ರಯತ್ನ ಮಾಡುತ್ತಿದ್ದಾಳೆ. ನರ್ಸಿಂಗ್ ಮೇಟ್ರನ್ ಆಗಿ ಕೆಲಸ ಮಾಡುವ ಬದಲು ಮೆಂಟಲ್ ನರ್ಸ್ ಅಗಿ ಕೆಲಸ ಮಾಡುತ್ತಿದ್ದಾಳೆ. ಮೆಂಟಲ್ ಮೇಟ್ರನ್ ಎಂದೇ ಮೈಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಖ್ಯಾತಿಗೊಂಡಿರುವ ಬಗ್ಗೆ ಅವಳ ಸಹೋದ್ಯೋಗಿಗಳೇ ಮಾತನಾಡುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ನರ್ಸ್ ಸೂಪರಿಂಟೆಂಡೆಂಟ್ ಆಶಾಗೆ ಮೊದಲು ಅವರ ಕಚೇರಿಯ ಮುಖ್ಯಸ್ಥರು ಚಿಕಿತ್ಸೆ ಮಾಡಿಸಿದರೆ ಒಳ್ಳೆಯದು.  

ಈಕೆಗೆ ತನ್ನ ಕ್ರೈಸ್ತ ಮತದ ಮೇಲೆ ಎಲ್ಲಿಲ್ಲದ ಒಲವು? ಒಲವು ಎಷ್ಟರ ಮಟ್ಟಕ್ಕೆ ಅಂದರೆ, ತನ್ನ ಕೆಳಗೆ ಕೆಲಸ ಮಾಡುವ ನೌಕರರಿಗೆ ಮತ್ತು ಸಹೋದ್ಯೋಗಿಗಳಿಗೂ ಕ್ರೈಸ್ತ ಧರ್ಮದ ಬೋಧನೆಯನ್ನು ಮಾಡುತ್ತಾಳೆ. ಕ್ರೈಸ್ತ ಧರ್ಮದಲ್ಲೇ ಹೆಚ್ಚು ಕಮ್ಮಿ ೨೦೦೦ಕ್ಕೂ ಹೆಚ್ಚು ಉಪ-ಪಂಗಡಗಳಿವೆ. ಇವುಗಳು ತಮ್ಮ ಪಂಗಡಗಳ ಧರ್ಮ ಬೋಧನೆಯೇ ಹೆಚ್ಚು ಎಂದು ವಾದಿಸುತ್ತವೆ ಹಾಗೂ ಬೋಧಿಸುತ್ತವೆ. ಇತರೆ ಧರ್ಮಿಯರನ್ನು ಸಂತೈಸುವ ನೆಪದಲ್ಲಿ ಇಲ್ಲವೇ ಸಹಾಯ ಮಾಡುವ ನಾಟಕದಿಂದ ಅವರನ್ನು ತಮ್ಮ ಧರ್ಮದ ಅನುಯಾಯಿಗಳನ್ನಾಗಿ ಮಾಡುವುದೇ ಇವರ ಮೂಲ ಉದ್ದೇಶವಾಗಿದೆ. ಇದಕ್ಕೆ ಆಶಾ ಕೂಡ ಹೊರತಾಗಿಲ್ಲ. ಮಾನಸಿಕವಾಗಿ ಸ್ಥಿಮಿತದಲ್ಲಿರದ ಆಶಾ, ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಉಹಿಸುವುದೇ ಕಷ್ಟ. ಇದೇನಪ್ಪಾ ಆಶಾ ಮೆಡಿಕಲ್ ಸಿಸ್ಟರ್ ಆಗಿ ಕೆಲಸ ಮಾಡುವ ಬದಲು ಧರ್ಮ ಬೋಧನೆಯ ಸಿಸ್ಟರ್ ಆಗಿದ್ದಾರಾ ? ಅನ್ನಿಸದೇ ಅಂತೂ ಇರಲ್ಲ. ಅಷ್ಟರಮಟ್ಟಿಗೆ ಈಕೆಯ ಧರ್ಮ ಬೋಧನೆ ಮೈಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಸುತ್ತಿದ್ದಾಳೆ. ಆಶಾ ಕೆಲಸ ಮಾಡುತ್ತಿರುವುದು ಸರ್ಕಾರಿ ಆಸ್ಪತ್ರೆಯೋ ಇಲ್ಲ ಮತಾಂತರದ ಸುಪಾರಿ ಪಡೆದಿರುವ ಚರ್ಚಿನ ಆಸ್ಪತ್ರೆಯೋ ತಿಳಿಯುತ್ತಿಲ್ಲ.

ಊರಿನ ಉಸಾಬರಿ ನೋಡಿಕೊಳ್ಳುವ ನೆಪದಲ್ಲಿ, ತಾನು ಸಂಬಳ ಪಡೆಯುವ ಕೆಲಸವನ್ನು ಮಾಡುತ್ತಿಲ್ಲ. ತನ್ನದಲ್ಲದ ಕೆಲಸಗಳಿಗೆ ಅಂದರೆ ಬೇರೆಯವರ ಕೆಲಸದಲ್ಲಿ ಮೂಗು ದೂರಿಸಿ, ಅವರ ಕೈ ಕೆಳಗೆ ಕೆಲಸ ಮಾಡುವ ನೌಕರರನ್ನು ಅವರ ವಿರುದ್ಧವೇ ಎತ್ತಿ ಕಟ್ಟಿ ಸಂತೋಷಪಡುವ ವಿಕೃತ ಮನಸ್ಸು ಆಶಾಳದು. ಇನ್ನು ಈ ಸೈಕ್ ಆಶಾಳ ಧರ್ಮ ಬೋಧನೆಯನ್ನು ಆಲಿಸದೆ ಅಥವಾ ಆಲಿಸಲು ನಿರಾಕರಿಸಿದರೆ ಇಲ್ಲವೇ ಅವಳ ಬೋಧನೆಯ ನಂತರ ಅವರ ಪಂಗಡಕ್ಕೆ ಬರಲು ಹಿಂಜರಿದವರಿಗೂ ಕೆಲಸದ ವಿಚಾರದಲ್ಲಿ ಇಲ್ಲಸಲ್ಲದ ತಪ್ಪುಗಳನ್ನು ಹುಡುಕಿ ಅವರನ್ನು ಮನಬಂದಂತೆ ಬಯ್ಯುವುದು, ಕಷ್ಟಕರವಾದ ಕೆಲಸಕ್ಕೆ ನೇಮಿಸುವುದು, ರಜೆಯನ್ನು ನೀಡದೆ ಇರುವುದನ್ನು ಮಾಡುತ್ತಾಳೆ. ತಾನೂ ಒಂದು ಹೆಣ್ಣು ಎಂದು ಅರಿಯದೇ ಹೆಣ್ಣು ಮಕ್ಕಳ ತಿಂಗಳಿನ ಸಮಯದಲ್ಲಿ ವಿಶ್ರಾಂತಿಸಲು ಕೂತಿರುವುದನ್ನು ಕಂಡು ಅವರನ್ನ ಕರೆದು ಮತ್ತೊಂದು ಕೆಲಸ ಕೊಡುವುದು, ಅವರು ಎಷ್ಟೇ ಸರಿಯಾಗಿ ಕೆಲಸ ಮಾಡಿದರು ಬಯ್ಯುವುದು ಮಾಡುವಷ್ಟು ಬೃಹದಾಕಾರವಾಗಿ ಮೈಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಶಾ ಬೆಳೆದಿದ್ದಾಳೆ.

ಆಶಾಳ ದಬ್ಬಾಳಿಕೆ ಮತ್ತು ದೌರ್ಜನ್ಯದ ಹಿಂದೆ ಕಾಲೇಜಿನ ಪ್ರಾಂಶುಪಾಲರ ಕೃಪಾಕಟಾಕ್ಷ ಇದೆ ಎಂಬ ಗುಸುಗುಸು, ಆಸ್ಪತ್ರೆಯಲ್ಲಿ ಹರಿದಾಡುತ್ತಿದೆ. ಕಾಲೇಜಿನ ಪ್ರಾಂಶುಪಾಲರು ಯೋಚಿಸದೇ, ಪರಾಮರ್ಶಿಸದೇ ಅಶಾಳ ಎಲ್ಲಾ ಮಾತುಗಳಿಗೂ ಒಪ್ಪಿಗೆ ನೀಡುತ್ತಿರುವುದು ಉಹಾಪೋಹಗಳಿಗೆ ಪುಷ್ಟಿ ನೀಡುತ್ತಿದೆ. ಅವಳಿಗೆ ಸಂಬಂಧಿಸದ ಕೆಲಸಗಳಿಗೆ ಮತ್ತು ಕಾಲೇಜಿನ ಆಡಳಿತಾತ್ಮಕವಾದ ವಿಚಾರಗಳಿಗೂ, ತಾನೇ ಮುಖ್ಯಸ್ಥೆ ಎಂಬಂತೆ, ಹಿರಿಯ ಅಧಿಕಾರಿಗಳ ಒಪ್ಪಿಗೆಯನ್ನು ಪಡೆಯದೇ ನಿರ್ಧಾರ ಕೈಗೊಳ್ಳುವಷ್ಟು ಹಿಡಿತ ಮೈಸೂರಿನ ಸರ್ಕಾರಿ ಆಯುರ್ವೇದ ಅಸ್ಪತ್ರೆಯಲ್ಲಿ ಸಂಪಾದಿಸಿದ್ದಾಳೆ ಹಿಂದು ಧರ್ಮ ದ್ವೇಷಿ, ಮತಾಂತರಿ ಸೈಕೋ ಆಶಾ. ತನ್ನ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಅವಹೇಳನ ಮಾಡುವುದು, ಚುಚ್ಚು ಮಾತುಗಳಿಂದ ಅವಮಾನಿಸುವುದು, ತನ್ನ ವಿರುದ್ಧ ಮಾತಾಡಿದವರನ್ನು ಕೆಲಸದಿಂದ ತೆಗೆದು ಹಾಕುವುದರಿಂದ ಆಕೆಯ ಸಹೋದ್ಯೋಗಿಗಳಾಗಲಿ, “ಡಿ” ಗ್ರೂಪ್ ನೌಕರರಾಗಲಿ ಈಕೆಯ ಬಳಿ ಮಾತನಾಡಲು ಹೆದರುತ್ತಾರೆ. ವಿನಾಕಾರಣ ಎಲ್ಲರೊಂದಿಗೆ ಮನಸ್ಥಾಪ ಮಾಡಿಕೊಂಡಿರುವ ಆಶಾ ಆಯುರ್ವೇದ ಎಂಬ ದೊಡ್ಡ ಆಲದ ಮರದಲ್ಲಿ ಒಂಟಿ ಗೂಬೆಯಂತಾಗಿದ್ದಾಳೆ.

ಕಾಲೇಜಿನಲ್ಲಿ ಕಸ ಹಾಕುವುದಕ್ಕಾಗಿಯೇ ಒಂದು ಜಾಗವಿದೆ. ಆದರೆ ಕಸ ಹಾಕುವ ಜಾಗದ ಪಕ್ಕದಲ್ಲಿ ಈ ಮೆಂಟಲ್ ಆಶಾ ಮೇಡಂರವರ ಕೆಲಸದ ಕೊಠಡಿ ಇರುವುದರಿಂದ, ಅಲ್ಲಿ ಕಸ ಹಾಕಲು ಬಿಡದೆ, ಆಸ್ಪತ್ರೆಯ ರೋಗಿಗಳು ಮತ್ತು ಸಿಬಂದ್ಧಿಗಳು ಕುಡಿಯುವ ನೀರಿನ ತೋಟ್ಟಿ ಬಳಿ ಕಸ ಸುರಿಯುವಂತೆ ನಿರ್ದೇಶನ ನೀಡಿದ್ದಾಳೆ. ಆ ಜಾಗದಲ್ಲಿ ಇಲಿ ಹೆಗ್ಗಣಗಳು ಬಿಲಗಳನ್ನು ಕೊರೆದು ಜೀವಿಸುತ್ತಿರುವುದು ಎಲ್ಲರ ಕಣ್ಣಿಗು ಕಾಣುತ್ತಿದೆ. ತನ್ನ ಕೊಠಡಿಯ ಪಕ್ಕ ಕಸ ಸುರಿದರೆ, ತನಗೆ ಸೊಳ್ಳೆ ಕಚ್ಚುತ್ತದೆ, ತನ್ನ ಆರೋಗ್ಯ ಹಾಳಾಗುತ್ತದೆ ಎಂದು ಬೊಗಳುವ ತಿಕಲತನದ ಆಶಾಳನ್ನು ಕಾಲೇಜಿನ ಪ್ರಾಂಶುಪಾಲರು ಯಾವ ಕಾರಣಕ್ಕೆ ತಮ್ಮ ಹೆಸರನ್ನು ಹಾಳು ಮಾಡಿಕೊಂಡು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡಿಕೊಂಡು ಆಶಾಳನ್ನು ಸಲಹುತ್ತಿದ್ದಾರೋ ತಿಳಿಯದು.

ತಾನು ಹೇಳಿದ ದಿನವೇ ರಜೆ ತೆಗೆದುಕೊಳ್ಳಬೇಕು, ನೌಕರರು ಅದನ್ನು ಮೀರಿ ಯಾರಾದರೂ ತುರ್ತು ಸಂದರ್ಭ ಬಂದು ರಜೆ ಹಾಕಿದರೆ ಅವರನ್ನು ಕೆಲಸದಿಂದ ಕಿತ್ತು ಹಾಕುವುದು, ಅವರ ಮೇಲೆ ಅಧಿಕಾರದ ದಬಾಳಿಕೆಯನ್ನ ಚಲಾಯಿಸುವುದು, ಒಬ್ಬರ ಮೇಲೆ ಇನ್ನೊಬ್ಬರ ಕುರಿತು ಚಾಡಿ ಹೇಳಿ ಅವರಲ್ಲೇ ಬೆಂಕಿ ಹಚ್ಚಿ ಸಂತಸಪಡುವುದನ್ನೂ ಸಾಕ್ಷಿ ಸಮೇತವಾಗಿ ನೋಡುವಾಗ ಆಶಾ ಮನೋರೋಗಿ ಎಂಬುದು ಸ್ಪಷ್ಟವಾಗಿ ಸಾಬೀತಾಗುತ್ತದೆ.

ದರ್ಪ ದೌರ್ಜನ್ಯ ಹಾಗೂ ತಾನು ಹೇಳಿದ್ದೆ ನಡೆಯಬೇಕೆಂಬ ಮನಸ್ಥಿತಿಯ ಆಶಾಳ ಕೈಗೊಂಬೆಯಾಗಿ ಕಾಲೇಜಿನ ಪ್ರಾಂಶುಪಾಲರು ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ. ಸ್ವಚ್ಛ ಭಾರತದ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಸರ್ಕಾರ ಖರ್ಚು ಮಾಡುತ್ತಿರುವಾಗ, ಸ್ವಚ್ಚವಾಗಿರುವ ಧನ್ವಂತರಿ ದೇವತೆಯ ಹೆಸರಿನ ಆಸ್ಪತ್ರೆಯ ಪರಿಸರವನ್ನು ಮತ್ತು ಅಮೃತವನ್ನು ಮಿರಿಸುವ ಕುಡಿಯುವ ನೀರನ್ನು ಅದೂ ಸಾವು ಬದುಕಿನ ನಡುವೆ ಹೋರಾಟ ಮಾಡುವ ಆಸ್ಪತ್ರೆಯಲ್ಲಿ ಮಲೀನಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಆಶಾ ಮತಾಂತರಕ್ಕೆ ಯತ್ನಿಸುತ್ತಿದ್ದರು. ಸುಮ್ಮನಿರುವ ಪ್ರಾಂಶುಪಾಲರಿಗೆ ಏನು ಮಂಕು ಬೂದಿ ಎರಚಿದ್ದಾಳೊ ತಿಳಿಯದು. ಮತಾಂತರ ವಿಚಾರಕ್ಕೆ ಆಶಾ ವಿರುದ್ಧ ನೊಂದ ಮಹಿಳೆಯು ಹಿಂದು ಸಂಘಟನೆಯನ್ನು ಸಂಪರ್ಕಿಸಿ ಸಹಾಯ ಬೇಡಿರುವುದರಿಂದ, ಆಶಾಳ ವಿರುದ್ಧ ಹಿಂದು ಸಂಘಟನೆಯು ಪೊಲೀಸರಿಗೆ ದೂರು ನೀಡಿದೆ ಎಂಬ ಮಾಹಿತಿಯಿದೆ.

ಕೇವಲ ಒಬ್ಬ ಮತಾಂತರಿ, ಹಿಂದು ಧರ್ಮದ ದ್ವೇಷಿ, ಸೈಕೋ ಹೆಣ್ಣಿಗೆ ಕೈಗೊಂಬೆಯಾಗಿ ಕಾಲೇಜಿನ ಪ್ರಾಂಶುಪಾಲರು, ತಾವು ಮಕ್ಕಳಂತೆ ಸಲಹಬೇಕಿದ್ದ ತಮ್ಮ ಆಸ್ಪತೆಯ ರೋಗಿಗಳಿಗೆ ವಿಷ ನೀಡುತ್ತಿರುವುದನ್ನು ಯಾರೂ ಪ್ರಶ್ನಿಸಲಾಗದಂತೆ ಆಶಾ ತಡೆಯಾಗಿರುವುದು ಎಲ್ಲಿಯ ನ್ಯಾಯ. ಇನ್ನು ಮುಂದಾದರೂ ಕಾಲೇಜಿನ ಮುಖಸ್ಥರು ಮತ್ತು ಆಡಳಿತ ವರ್ಗದವರು ಮತ್ತು ಸರ್ಕಾರ ಎಚ್ಚೆತು, ಪ್ರಾಂಶುಪಾ¯ರಿಗೆ ತಿಳಿಹೇಳಿ, ಸೈಕೋ ಆಶಾಳಿಗೆ ಚಿಕಿತ್ಸೆ ದೊರಕುವಂತೆ ಮಾಡಿ, ಅಮಾಯಕ ಜನರನ್ನು ಬಲಿ ಪಡೆಯಲಾಗದಂತೆ ಮತ್ತು ಇತರರನ್ನು ಕೀಳಾಗಿ ಕಂಡು, ಕೆಲಸದವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಈಕೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಸಿಬ್ಬಂದಿಗಳು ಮತ್ತು ರೋಗಿಗಳು ದೇವರಲ್ಲಿ ಬೇಡುತ್ತಿದ್ದಾರೆ.