ಮನೆ ಜ್ಯೋತಿಷ್ಯ ರಾಹು, ಕೇತು ಮತ್ತು ಪ್ಲೊಟೋಗ್ರಹ      

ರಾಹು, ಕೇತು ಮತ್ತು ಪ್ಲೊಟೋಗ್ರಹ      

0

ಅಂಕ ಶಾಸ್ತ್ರವು ಭಾರತೀಯ ಹೊರಶಸ್ತ್ರದ ಉಪಶಾಖೆಯಾಗಿರುವುದು. ಪಾಶ್ಚಾತ್ಯ ವಿದ್ವಾಂಸರು ಅಂಕ ಶಾಸ್ತ್ರಕ್ಕೆ ಬಹಳ ಮಹತ್ವ ನೀಡಿದ್ದಾರೆ. ಕೌಂಟ್ ಲೂಯಿ, ಕೀರೋ, ಶಿಪಲಿರಿಯನ್ ಕ್ರೌಂಸ್ ಮತ್ತು ಎಲೆನಲಿಯೋ ಮುಂತಾದವು ಎಲ್ಲಾ ಗ್ರಹಗಳಿಗೆ ಅಂಕಶಾಸ್ತ್ರದ ಮಾತು ವಿವರಿಸಿದ್ದಾರೆ. ಸಜೀವ ಗ್ರಹಗಳಿಗೆ ಮಾತ್ರ ಮಹತ್ವ ಕೊಟ್ಟು ಛಾಯೆಗಳಿಗೆ ಮಹತ್ವ ನೀಡಿಲ್ಲ.

ಎರಡು-ಮೂರು ಶತಮಾನಗಳಿಂದ ಗ್ರಹಗಳ ಬಗೆಗೆ ವಿಶೇಷ ಸಂಶೋಧನೆ ನಡೆದಿರುವುದು. ಪ್ಲೊಟೋಗ್ರಹದ ಅನ್ವೇಷಣೆ 1930ರಲ್ಲಿ ಆಗಿದೆ. ಅದರ ಪ್ರಭಾವವೇನು ಎಂಬುದನ್ನು ಇನ್ನು ತಿಳಿಯಲಾಗಿಲ್ಲ. ಭಾರತೀಯರು ನೆರಳಾಗಿ ರಾಹು ಕೇತುಗಳನ್ನು ಗ್ರಹ ಮಂಡಳಿಯಲ್ಲಿ ಸೇರಿಸಿದರು ಇವು ಛಾಯಾಗ್ರಹಗಳೆಂದು ಪ್ರಸಿದ್ಧಿ ಪಡೆದಿದೆ. ಆದರೆ ಅಂಕ ಶಾಸ್ತ್ರದಲ್ಲಿ ಸೇರಿಲ್ಲ.

ಆದರೂ ಕೆಲವು ಜ್ಯೋತಿರ್ ವಿಜ್ಞಾನಿಗಳು ರಾಹುವಿಗೆ 4 ಅಂಕವನ್ನು, ಕೇತುವಿಗೆ 7 ಅಂಕವನ್ನು ನೀಡಿದ್ದಾರೆ. ಪಾಶ್ಚಾತ್ಯರು ಇದನ್ನ ಯುರೇನಸ್, ನೆಚ್ಚೂನ್ ಎಂದು ತಿಳಿಸಿದ್ದಾರೆ.