ಮನೆ ಉದ್ಯೋಗ ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗದಲ್ಲಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗದಲ್ಲಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗದಲ್ಲಿನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

Join Our Whatsapp Group

ಈ ನೇಮಕಾತಿ ಅಡಿಯಲ್ಲಿ ಒಟ್ಟು 3,624 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪಶ್ಚಿಮ ರೈಲ್ವೆಯ ಅಧಿಕೃತ ವೆಬ್ಸೈಟ್ rrc-wr.com ಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಕನಿಷ್ಠ 50% ಅಂಕ ಗಳೊಂದಿಗೆ ಉತ್ತೀರ್ಣ ರಾಗಿರಬೇಕು. ಹಾಗೆಯೇ ITI ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜುಲೈ 26, 2023 ರಂತೆ 15 ವರ್ಷ ಮತ್ತು 24 ವರ್ಷಗಳ ನಡುವೆ ಇರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 26/07/2023

ನೇಮಕಾತಿ ವಿವರಗಳು:

•       UR (ಜನರಲ್) ಅಭ್ಯರ್ಥಿಗಳಿಗೆ: 1,487 ಹುದ್ದೆಗಳು

•       SC ಅಭ್ಯರ್ಥಿಗಳಿಗೆ: 532 ಹುದ್ದೆಗಳು

•       ST ಅಭ್ಯರ್ಥಿಗಳಿಗೆ: 266 ಹುದ್ದೆಗಳು

•       OBC ಅಭ್ಯರ್ಥಿಗಳಿಗೆ: 981 ಹುದ್ದೆಗಳು

•       EWS ಅಭ್ಯರ್ಥಿಗಳಿಗೆ: 358 ಹುದ್ದೆಗಳು

ಅರ್ಜಿ ಶುಲ್ಕ:

•       SC/ST/PWD/ಮಹಿಳಾ ಅರ್ಜಿದಾರರಿಗೆ: ಶುಲ್ಕವಿಲ್ಲ

•       ಇತರೆ ಎಲ್ಲಾ ಅರ್ಜಿದಾರರಿಗೆ: ರೂ. 100

ಹಿಂದಿನ ಲೇಖನಸೆಪ್ಟಂಬರ್‌ 15ರಂದು ‘ಬೋಯಾಪಾಟಿರಾಪೋ..’ ಸಿನಿಮಾ ರಿಲೀಸ್‌
ಮುಂದಿನ ಲೇಖನಲೋಕಾಯುಕ್ತ : ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ