ಬೆಂಗಳೂರು(Bengaluru): ನಟ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿರುವ ‘ರಾಮಸೇತು’ ಸಿನಿಮಾ ದೀಪಾವಳಿ ಹಬ್ಬದ ಸಮಯದಲ್ಲಿ ಅ.25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದರ ಪ್ರಯುಕ್ತ ಚಿತ್ರತಂಡ ರಾಮಸೇತುವಿನ ಟೀಸರ್ ಹಂಚಿಕೊಂಡಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ, ಭಾರತ ಹಾಗೂ ಶ್ರೀಲಂಕಾದ ಕರಾವಳಿ ನಡುವೆ ಇರುವ ಪೌರಾಣಿಕ ರಾಮಸೇತುವಿನ ಬಗ್ಗೆ ಆಕ್ಷ್ಯನ್, ಥ್ರಿಲ್ಲರ್ ಕಥೆಯನ್ನು ರಾಮಸೇತು ಸಿನಿಮಾ ಹೊಂದಿದೆ.
Saval TV on YouTube