ಶನಿವಾರವನ್ನು ಭಗವಾನ್ ಶನಿಯ ದಿನವೆಂದು ಪರಿಗಣಿಸಲಾಗುತ್ತದೆ. ಶನಿವಾರದಂದು ಶನಿದೇವರ ಸ್ತೋತ್ರವನ್ನು ಪಠಿಸಿ ಆತನ ಕೃಪೆಗೆ ಪಾತ್ರರಾಗಿ. ಇಲ್ಲಿದೆ ಶನಿದೇವರ ಸ್ತೋತ್ರ.
ಕೋಣಸ್ಥಃ ಪಿಂಗಲೋ ಬಭ್ರುಃ
ಕೃಷ್ಣೌ ರೌದ್ರೋಂತಕೋ ಯಮಃ
ಸೌರೀಃ ಶನಿಶ್ಚರೋ ಮಂದಃ
ಪಿಪ್ಪಲಾದೇನ ಸಂಸ್ತುತಃ
ನಮಸ್ತೇ ಕೋಣಸಂಸ್ಥಾಯ
ಪಿಂಗಲಾಯ ನಮೋಸ್ತುತೇ
ನಮಸ್ತೇ ರೌದ್ರದೇಹಾಯ
ನಮಸ್ತೇ ಚಾಂತಕಾಯಚ
ನಮಸ್ತೇ ಮಂದಸಂಜ್ಞಾಯ
ನಮಸ್ತೇ ಸೌರಯೇವಿಭೋ
ನಮಸ್ತೇ ಯಮಸಂಜ್ಞಾಯ
ಶನೈಶ್ಚರ ನಮೋಸ್ತುತೇ
ಪ್ರಸಾದಂ ಕುರು ದೇವೇಶಃ
ದೀನಸ್ಯ ಪ್ರಣತಸ್ಯಚ ||
ಪ್ರಯೋಜನ: ಶನಿ ಮಹಾಮಂತ್ರವನ್ನು ಪಠಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ, ಕೆಟ್ಟದ್ದನ್ನು ನಿಮ್ಮ ಜೀವನದಿಂದ ದೂರವಿರಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯವಂತ, ಶ್ರೀಮಂತ ಮತ್ತು ಸಮೃದ್ಧರನ್ನಾಗಿ ಮಾಡುತ್ತದೆ. ನಂಬಿಕೆ ಮತ್ತು ಏಕಾಗ್ರತೆಯಿಂದ ಯಾರಾದರೂ ಈ ಶನಿ ಸ್ತೋತ್ರವನ್ನು ಆಲಿಸಿದರೆ ಅಥವಾ ಜಪಿಸಿದರೆ, ಅವರು ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು.