ಸ್ವಾತಿ ನಕ್ಷತ್ರದ ಕ್ಷೇತ್ರವ್ಯಾಪ್ತಿತ 6 ಅಂಶ 40 ಕಲಾದಿಂದ 20 ಅಂಶದವರೆಗೆ ತುಲಾರಾಶಿಯಲ್ಲಿ ರಾಶಿ ಸ್ವಾಮಿ ಶುಕ್ರ ನಕ್ಷತ್ರ ಸ್ವಾಮಿ ರಾಹು, ನಕ್ಷತ್ರ ದೇವತೆ ವಾಯು, ತಾರಾಸಮೂಹ ಒಂದು ಆಕಾಶ ಭಾಗ ಉತ್ತರ, ಅಂತ್ಯನಾಡಿ, ಮಹಿಷಯೋನಿ, ದೇವಗಣ, ನಾಮಾಕ್ಷರ – ರೂ, ರೆ, ರೋ, ತಾ,ಸ್ವಾತಿ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ ತ್ವಚೆ ಮೂತ್ರಪಿಂಡ,ಉಂಡಕಪುಚ್ಚ, ಶೋಥ, ಹರ್ನಿಯಾ, ಮೂತ್ರಶಯ, ಕಿಬ್ಬೊಟ್ಟೆ,
ಸ್ವಾತಿ ನಕ್ಷತ್ರದ ಜಾತಕನ ಸ್ವರೂಪ :
ಸಂವೇದನಾಶೀಲ,ದಯಾಳು, ಪ್ರಾಮಾಣಿಕ, ನ್ಯಾಯಪ್ರಿಯ, ಸ್ಪಷ್ಟವಾದಿ. ತಡೆತಡೆದು ಮಾತನಾಡುವವ, ಬುದ್ಧಿವಂತ, ಸಹಜಬುದ್ಧಿ, ಅಂತರ್ಜ್ಞಾನಿ ಭವಿಷ್ಯ ವಕ್ತಾ ಪೂರ್ವಾನುಮಾನ ತಿಳಿಯುವುದರಲ್ಲಿ ಕುಶಲ. ತುಲನಾತ್ಮಕ ತರ್ಕ ಮಾಡುವ ಶಕ್ತಿಯುಳ್ಳ,ಉಚ್ಚಾಭಿಲಾಷಿ, ನಕಲು ಮಾಡುವವ,ಸಹಾನುಭೂತಿ ತೋರುವವ, ವಿನಮ್ರ, ಭಾವುಕ, ಒಪ್ಪಿಕೆ ಸೂಚಿಸುವವ,ತುಂಬ ತಡವಾಗಿ ಕೋಪಗೊಳ್ಳುವವ ಶೀಘ್ರದಲ್ಲಿ ರೇಗುವವ, ಮುಧುರ ಸ್ವಭಾವ, ಮಾನವೀಯತೆಯ ಅಥವಾ ಮನವೋಪಯೋಗಿ ಕಾರ್ಯಗಳಲ್ಲಿ ತತ್ಪರ, ಮಿಶ್ರಿತ, ಮನೆಯಿಂದ ಆಗಲುವವ, ಎರಡು ವ್ಯಾಪಾರದಲ್ಲಿ ತೊಡಗುವವ, ಸಂಗಡಿಗರ ಪ್ರೇಮಿ,ಪಾಲುದಾರ ಅಥವಾ ಬಂಧು, ಮದ್ಯಾದಿ ನಶೆಯ ಪದಾರ್ಥಗಳನ್ನು ಉಪಯೋಗಿಸುವ, ಯಾವುದೇ ವಿಷಯದ ಅಳವನ್ನು ತೀವ್ರವಾಗಿ ಅರಿಯುವ ಜೀವನದಲ್ಲಿ ಸುಧಾರಣೆ ಒಂದು ಹವಾ ಅದ್ಭುತ ಸ್ಮರಣ ಶಕ್ತಿಯುತ ಅರಿಯುವ ಶಕ್ತಿಯಿಂದ ಪೂರ್ವ, ಅಂತಃ ಕರಣಿ, ವಿವೇಕಿ, ಆಚರಣೆ ಮತ್ತು ಚಾರಿತ್ಯದ ದೃಷ್ಟಿಯಿಂದ ಸಾಮಾನ್ಯ, ಯೋಗಿ,ತಪಸ್ವಿ,ಸಾಧು, ಚಾರಿತ್ರ್ಯವಂತ ವ್ಯಾಪಾರದಲ್ಲಿ ಕುಶಲ, ಸ್ಥಿರಚಿತ್ತ, ಅಲೆಮಾರಿ,ವಿರುದ್ಧ ಲಿಂಗಿಯೊಡನೆ ಸಂಕೋಚಶೀಲ ಹಾಗೂ ಸ್ತ್ರೀಶತ್ರು ಉಳ್ಳವ.
ಸ್ವಾತಿ ಜಾತಕನ ಉದ್ಯೋಗ :
ಯಾವುದೇ ಪ್ರಕಾರದ ನಶೆಯ ಪದಾರ್ಥ ಅಥವಾ ರಾಸಾಯನಿಕ ಪದಾರ್ಥ, ಓಡಾಡಿ ಮಾಡುವ ವ್ಯಾಪಾರ ಯಂತ್ರಗಳ ಬಿಡಿಭಾಗಗಳು, ಗಮನಾಗಮನ, ಪರ್ಯಟನೆ, ಸಂಗೀತ, ನಾಟ್ಯಶಾಲೆ, ನಾಟಕ, ಕಲೆ, ವರ್ಣ ಚಿತ್ರ, ಛಾಯಾಚಿತ್ರ ಚಿತ್ರಕಲೆ, ಎಕ್ಸರೇ, ತಂತ್ರ ಮಂತ್ರ ವಿದ್ಯುತ್ ಉಪಕರಣ ಗಾಜು, ಬಲ್ಬ್, ಟ್ಯೂಬ್ ಲೈಟ್, ಏರ್ ಕಂಡಿಷನ್, ಶಸ್ತ್ರಚಿಕಿತ್ಸೆಯ ಉಪಕರಣ, ಟಾಯ್ಲೆಟ್ ಸೆಟ್ ನ ನಿರ್ಮಾಣ,ಫ್ಯಾನ್ಸಿ ಸ್ಟೋರ್, ಸ್ಟುಡಿಯೋ,ಬೇಕರಿ, ಮದಿರಾಲಯ, ಮದ್ಯದಂಗಡಿ ಪರಿಚಾರಕನ,ಕಾರ್ಯ,ಗ್ಯಾಂಗ್ ಮಾಸ್ಟರ್,ಹಾಲು ಮಾರುವವ, ಗೌಳಿತನ, ಪ್ಲಾಸ್ಟಿಕ್ ಉದ್ಯೋಗ, ಚರ್ಮದ ಸಾಮಾನು, ನಕಾಶೆ, ಅಡುಗೆಯವ,ಕಸೂತಿ ಕೆಲಸ ಕ್ಯಾಬರೆ ಡ್ಯಾನ್ಸರ್ ಮಧ್ಯ ವಿತರಿಸುವವಙ್ಮ ಉದ್ಯೋಷಕ ಪ್ರಮುಖ ವ್ಯಕ್ತಿ.