ಮನೆ ಉದ್ಯೋಗ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ನೇಮಕ: ಅರ್ಜಿ ಆಹ್ವಾನ

ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ನೇಮಕ: ಅರ್ಜಿ ಆಹ್ವಾನ

0

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುವ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು, ಕಲ್ಲಿಯಲ್ಲಿ ಅಗತ್ಯ ಇರುವ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಲಾಗಿದೆ. ಆಸಕ್ತರು ಅರ್ಹತೆ ಹೊಂದಿದ್ದಲ್ಲಿ ಅರ್ಜಿ ಹಾಕಿರಿ.

Join Our Whatsapp Group

ಅತಿಥಿ ಉಪನ್ಯಾಸಕರ ವಿವರ

ಕನ್ನಡ ಉಪನ್ಯಾಸಕರು : 1

ಇಂಗ್ಲಿಷ್ ಉಪನ್ಯಾಸಕರು : 1

ಭೌತಶಾಸ್ತ್ರ ಉಪನ್ಯಾಸಕರು : 1

ರಸಾಯನ ಶಾಸ್ತ್ರ ಉಪನ್ಯಾಸಕರು : 1

ಜೀವಶಾಸ್ತ್ರ ಉಪನ್ಯಾಸಕರು : 1

ವಿದ್ಯಾರ್ಹತೆ

ಕನ್ನಡ ಉಪನ್ಯಾಸಕರು : ಎಂಎ ಕನ್ನಡ, ಬಿ.ಇಡಿ

ಇಂಗ್ಲಿಷ್ ಉಪನ್ಯಾಸಕರು : ಎಂಎ ಇನ್ ಇಂಗ್ಲಿಷ್, ಬಿ.ಇಡಿ.

ಭೌತಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ (ಬಿ.ಇಡಿ)

ರಸಾಯನ ಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ, ಬಿ.ಇಡಿ.

ಜೀವಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ, ಬಿ.ಇಡಿ.

ಅತಿಥಿ ಉಪನ್ಯಾಸಕರಿಗೆ ಮಾಸಿಕ ಸಂಭಾವನೆ : Rs.18,150.

ಇತರೆ ಅರ್ಹತೆ : ಟಿಇಟಿ / ಎಸ್ಎಲ್ಇಟಿ ಉತ್ತೀರ್ಣರಾಗಿರುವ, ಸ್ಥಳೀಯ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 8050662432

ಆಯ್ಕೆ ವಿಧಾನ : ವಿದ್ಯಾರ್ಹತೆ ಅಂಕಗಳು / ಟಿಇಟಿ ಹಾಗೂ ಎಸ್ ಎಲ್ ಇಟಿ ಅಂಕಗಳು / ಕಾರ್ಯಾನುಭವ ಸೇರಿ ಈ ಮೂರನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು

ಹೆಸರು, ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ವೈಯಕ್ತಿಕ ಮಾಹಿತಿಗಳು, ಉಪನ್ಯಾಸಕರ ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು.

ಹಿಂದಿನ ಲೇಖನಇಂದು ಐಪಿಎಲ್ 2023ಕ್ಕೆ ತೆರೆ: ಗ್ರ್ಯಾಂಡ್ ಆಗಿ ನಡೆಯಲಿರುವ ಸಮಾರೋಪ ಸಮಾರಂಭ
ಮುಂದಿನ ಲೇಖನಕೆನರಾ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ:  ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ