ಟ್ಯಾಗ್: ಏಪ್ರಿಲ್ 1 ರಿಂದ ಮಧುಮೇಹ
ಜನಸಾಮಾನ್ಯರಿಗೆ ಶಾಕ್ : ಏ. 1ರಿಂದ ಈ ಅಗತ್ಯ ಔಷಧಿಗಳ ಬೆಲೆಗಳಲ್ಲಿ 1.74%ರಷ್ಟು ಏರಿಕೆ
ನವದೆಹಲಿ : ಅನೇಕ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಏಪ್ರಿಲ್ 1 ರಿಂದ ಮಧುಮೇಹ, ಜ್ವರ ಮತ್ತು ಅಲರ್ಜಿಗಳಿಗೆ ಔಷಧಿಗಳು ದುಬಾರಿಯಾಗಲಿವೆ. NLEM...











