ಟ್ಯಾಗ್: ಜಾರ್ಖಂಡ್: ಸಿಡಿಲು ಬಡಿದು ಸಿಆರ್ಪಿಎಫ್ ಅಧಿಕಾರಿ ಸಾವು
ಜಾರ್ಖಂಡ್: ಸಿಡಿಲು ಬಡಿದು ಸಿಆರ್ಪಿಎಫ್ ಅಧಿಕಾರಿ ಸಾವು, ಮೂವರಿಗೆ ಗಾಯ!
ರಾಂಚಿ : ಜಾರ್ಖಂಡ್ನಲ್ಲಿ ಗುರುವಾರ ರಾತ್ರಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಸಿಡಿಲು ಬಡಿದು ಸಿಆರ್ಪಿಎಫ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಘಟನೆ ರಾತ್ರಿ 10.30 ರ ಸುಮಾರಿಗೆ ಪಶ್ಚಿಮ...











