ಟ್ಯಾಗ್: ತಾಳಿ ಕಟ್ಟುವಾಗಲೇ ‘ನಂಗೆ ಮದುವೆ ಬೇಡ’ ಎಂದ ವಧು : ವರ
ತಾಳಿ ಕಟ್ಟುವಾಗಲೇ ‘ನಂಗೆ ಮದುವೆ ಬೇಡ’ ಎಂದ ವಧು : ವರ, ಕುಟುಂಬ ಶಾಕ್!
ಹಾಸನ: ಚಿತ್ರಕಥೆ ಹೀಗಿರಬಹುದೆಂದು ಯಾರು ಊಹಿಸಿದ್ದರು? ಹಾಸನದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೊಂದರಲ್ಲಿ ತಾಳಿ ಕಟ್ಟುವ ಕ್ಷಣದಲ್ಲಿ ವಧುವೇ ಮದುವೆಗೆ ನಿರಾಕರಣೆ ಹೇಳಿದ ನಾಟಕೀಯ ಘಟನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ...











