ಟ್ಯಾಗ್: ಬೆಂಗಳೂರಲ್ಲಿ ಅಮಾನುಷ ಘಟನೆ : ವೃದ್ಧ ಅತ್ತೆ-ಮಾವನ ಮೇಲೆ ಸೊಸೆ
ಬೆಂಗಳೂರಲ್ಲಿ ಅಮಾನುಷ ಘಟನೆ : ವೃದ್ಧ ಅತ್ತೆ-ಮಾವನ ಮೇಲೆ ಸೊಸೆ, ಮಕ್ಕಳಿಂದ ಹಲ್ಲೆ
ಬೆಂಗಳೂರು : ಬೆಂಗಳೂರಿನಲ್ಲಿ ಅಮಾನುಷವಾದ ಘಟನೆ ನಡೆದಿದ್ದು, ವೃದ್ಧ ಅತ್ತೆ ಮತ್ತು ಮಾವನ ಮೇಲೆ ಲೇಡಿ ಡಾಕ್ಟರ್ ಆಗಿರುವ ಸೊಸೆಯೊಬ್ಬಳು ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೊರಿಯ ಆಸ್ಪತ್ರೆಯ...