ಟ್ಯಾಗ್: ಬೆಂಗಳೂರು: ಗಾಂಜಾ
ಬೆಂಗಳೂರು: ಗಾಂಜಾ, ಹೆರಾಯಿನ್ ಮಾರಾಟ ಆರೋಪದ ಮೇಲೆ ನಾಲ್ವರು ಅರೆಸ್ಟ್!
ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ಮಾದಕ ವಸ್ತು ಜಾಲ ಬೆಳಕಿಗೆ ಬಂದಿದ್ದು, ಈ ಬಾರಿಗೆ ಗ್ರಾಮಾಂತರ ಭಾಗದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ನಾಲ್ವರು ಯುವಕರು ಮಾದಕವಸ್ತು ಮಾರಾಟ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಪೊಲೀಸರು...












