ಟ್ಯಾಗ್: ರೇಣುಕಾಚಾರ್ಯ
ಶಾಸಕ ಯತ್ನಾಳ್ ದಿಲ್ಲಿಗೆ ಹೋದಂತೆ ನಾವೂ ಕೂಡಾ ಹೋಗ್ತೇವೆ: ರೇಣುಕಾಚಾರ್ಯ
ಕಲಬುರಗಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದಿಲ್ಲಿಗೆ ಹೋಗಿ ದೂರು ನೀಡಿರುವಂತೆ ತಾವೂ ಕೂಡಾ ಹೋಗಿ ಪಕ್ಷದ ಹೈಕಮಾಂಡ್ ಬಳಿ ತೆರಳುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್...