ಟ್ಯಾಗ್: ಶೋಪಿಯಾನ್‌ನಲ್ಲಿ ಎನ್‌ಕೌಂಟರ್: ಉಗ್ರ ಕಮಾಂಡರ್ ಹತ
ಶೋಪಿಯಾನ್‌ನಲ್ಲಿ ಎನ್‌ಕೌಂಟರ್: ಉಗ್ರ ಕಮಾಂಡರ್ ಹತ, ಇಬ್ಬರು ಭಯೋತ್ಪಾದಕರು ಸೆರೆ!
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆದ ಭದ್ರತಾ ಪಡೆಗಳ ದಿಟ್ಟ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಕಮಾಂಡರ್ ಹತನಾಗಿರುವ ಘಟನೆ ಭದ್ರತಾ ಪರಿಸ್ಥಿತಿಗೆ ಮಹತ್ವದ...











