ಟ್ಯಾಗ್: 3 hours
ಹೈದರಾಬಾದ್‌ನಿಂದ ಕರ್ನಾಟಕದ ಮಾರ್ಗವಾಗಿ ಮುಂಬೈಗೆ 3 ಗಂಟೆಗಳಲ್ಲಿ ಪ್ರಯಾಣ : ಹೈ ಸ್ಪೀಡ್ ರೈಲು
ಹೈದರಾಬಾದ್ : ಪ್ರಸ್ತುತ, ಹೈದರಾಬಾದ್‌ನಿಂದ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಪ್ರಯಾಣಿಸಲು ರಸ್ತೆಯ ಮೂಲಕ ಸುಮಾರು 12 ಗಂಟೆಗಳು ಬೇಕಾಗುತ್ತದೆ. ಮತ್ತು ರೈಲಿನಲ್ಲಿ ಸುಮಾರು 15 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಗಂಟೆಗೆ ಗರಿಷ್ಠ 300 ಕಿ.ಮೀ...
ಮುಂದಿನ 3 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ..!
ಮುಂದಿನ ಮೂರು ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಲಬುರಗಿ, ಯಾದಗಿರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ.
ಭಾರೀ...
ಸ್ಫೋಟಕ್ಕೂ ಮೊದಲು 3 ಗಂಟೆ ಪಾರ್ಕಿಂಗ್‌ನ ಕೆಲ ನಿಮಿಷದಲ್ಲಿ ಕಾರ್ ಬ್ಲಾಸ್ಟ್..!
ನವದೆಹಲಿ : ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟದಲ್ಲಿ ಭಾಗಿಯಾಗಿರುವ ಹುಂಡೈ ಐ20 ಕಾರು ಸ್ಫೋಟಕ್ಕೂ ಮೊದಲು ಮೂರು ಗಂಟೆ ಪಾರ್ಕಿಂಗ್ ಆಗಿದ್ದ, ವಿಚಾರ ಈಗ ಸಿಸಿಟಿವಿ ದೃಶ್ಯಗಳಿಂದ ಪತ್ತೆಯಾಗಿದೆ.
ಕಾರು ಸುನೇಹ್ರಿ ಮಸೀದಿ...














