ಟ್ಯಾಗ್: America President Donald Trump
ನಾವು ನಿಜವಾದ ಸ್ನೇಹಿತರು, ಮುಂದಿನ ವರ್ಷದ ಒಳಗಡೆ ಭಾರತಕ್ಕೆ ಬರಲಿದ್ದಾರೆ ಟ್ರಂಪ್
ನವದೆಹಲಿ : ಭಾರತ ಮತ್ತು ಅಮೆರಿಕ ನಿಜವಾದ ಸ್ನೇಹಿತರಾಗಿದ್ದು ಮುಂದಿನ ವರ್ಷದ ಒಳಗಡೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕ ರಾಯಭಾರ...
ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸದಿದ್ದರೆ ಸುಂಕ ಏರಿಕೆ – ಟ್ರಂಪ್
ವಾಷಿಂಗ್ಟನ್ : ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಬಂಧಿಸಿದ ಬಳಿಕ ವಿಶ್ವಕ್ಕೆ ಧಮ್ಕಿ ಹಾಕಲು ಆರಂಭಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಮತ್ತೆ ಭಾರತದ ಮೇಲೆ ಸಿಟ್ಟಾಗಿದ್ದಾರೆ. ಭಾರತ ರಷ್ಯಾದಿಂದ ಕಚ್ಚಾ ತೈಲ...
ಯುದ್ಧವಲ್ಲ, ಪ್ರತೀಕಾರ; ಐಸಿಸ್ ಉಗ್ರರ ವಿರುದ್ಧ ಅಮೆರಿಕ ʻಆಪರೇಷನ್ ಹಾಕೈʼ ಶುರು
ವಾಷಿಂಗ್ಟನ್ : ಐಸಿಸ್ ಉುಗ್ರರ ದಾಳಿಯಲ್ಲಿ ಮೂವರು ಅಮೆರಿಕನ್ನರು ಸಾವನ್ನಪ್ಪಿದ ಹಿನ್ನೆಲೆ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ. ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಅಮೆರಿಕದ ಪಡೆಗಳು ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿವೆ. ಈ ಕುರಿತು...
9 ಕೋಟಿ ಕೊಟ್ಟರೆ ಅಮೆರಿಕ ವೀಸಾ; ಗೋಲ್ಡ್ ಕಾರ್ಡ್ ಬಿಡುಗಡೆ -ಟ್ರಂಪ್
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹುನಿರೀಕ್ಷಿತ ಗೋಲ್ಡ್ ಕಾರ್ಡ್ ವೀಸಾವನ್ನು ಬಿಡುಗಡೆ ಮಾಡಿದರು. ಈ ಗೋಲ್ಡ್ ಕಾರ್ಡ್ ಪಡೆಯಬೇಕಾದರೆ ವ್ಯಕ್ತಿಗಳಿಗೆ 1 ಮಿಲಿಯನ್ ಡಾಲರ್ (ಅಂದಾಜು 9 ಕೋಟಿ ರೂ.),...
ಕೊನೆಗೂ ಸಿಕ್ತು ಟ್ರಂಪ್‌ಗೆ ಶಾಂತಿ ಪ್ರಶಸ್ತಿ – ಕಾರ್ಯಕ್ರಮದಲ್ಲಿ ಮೋದಿ ವಿಡಿಯೋ ಪ್ರಸಾರ
ವಾಷಿಂಗ್ಟನ್ : ಹೋದಲ್ಲಿ ಬಂದಲ್ಲಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊನೆಗೂ ಒಂದು ಶಾಂತಿ ಪ್ರಶಸ್ತಿ ಸಿಕ್ಕಿದೆ. ಚೊಚ್ಚಲ ಫಿಫಾ ಶಾಂತಿ...
ಟ್ರಂಪ್‌ಗೆ ನೊಬೆಲ್ ಸಿಗಬೇಕು – ಪೆಂಟಗನ್ ನಿವೃತ್ತ ಅಧಿಕಾರಿ ವ್ಯಂಗ್ಯ..!
ವಾಷಿಂಗ್ಟನ್ : ಭಾರತದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವರಿಗೆ ಸಿಕ್ಕಿದ ಭವ್ಯ ಸ್ವಾಗತಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ನಿವೃತ್ತ...
ಅಮೆರಿಕದ ಜನತೆಗೆ 1.77 ಲಕ್ಷ ರೂ. ಡಿವಿಡೆಂಡ್ – ಟ್ರಂಪ್ ಘೋಷಣೆ..!
ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಪ್ರತಿ ಪ್ರಜೆಗೆ 2 ಸಾವಿರ ಡಾಲರ್(1.77 ಲಕ್ಷ ರೂ.) ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು 1 ಸಾವಿರದಿಂದ 2...
ಮುಂದಿನ ವರ್ಷ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ..!
ವಾಷಿಂಗ್ಟನ್ : ಒಂದು ಕಡೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಬಾಂಧವ್ಯವನ್ನು ಪದೇ ಪದೇ ಹೊಗಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದು ಕಡೆ ವ್ಯಾಪಾರ ಯುದ್ಧವನ್ನು ಮುಂದುವರಿಸಿದ್ದಾರೆ. ಇದೆಲ್ಲದರ...



















