ಟ್ಯಾಗ್: Arkavati river
ಅರ್ಕಾವತಿ ನದಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಮಾರಕ ರಾಸಾಯನಿಕ, ಡಿಡಿಟಿ ಪತ್ತೆ
ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆಗೆ ಪ್ರಮುಖ ನೀರಿನ ಮೂಲವಾಗಿರುವ ಅರ್ಕಾವತಿ ನದಿಯ ನೀರಿನ ಮಾದರಿಯಲ್ಲಿ ಪಾದರಸ, ನಿಷೇಧಿತ ಕೀಟನಾಶಕ ಡಿಡಿಟಿ, ಕ್ಯಾನ್ಸರ್ ಉಂಟುಮಾಡಬಲ್ಲ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ (ಪಿಎಎಚ್) ಮತ್ತು ಫ್ಲೋರೈಡ್ ಸೇರಿದಂತೆ...











