ಟ್ಯಾಗ್: blown
ಚಂಡಮಾರುತ ಆರ್ಭಟದಿಂದ, ತಗಡಿನ ಶೆಡ್ ಸಮೇತ ಹಾರಿಹೋಗಿ 300 ಮೀಟರ್ ದೂರ ಬಿದ್ದ ವ್ಯಕ್ತಿ...
ಮಾನ್ಸೂನ್ ಆರಂಭಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ಭಾರೀ ಹವಾಮಾನ ವೈಪರೀತ್ಯ ಉಂಟಾಗಿದೆ. ರಾಜ್ಯದ ಹಲವು ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದೆ. ಬಿರುಗಾಳಿ, ಸಿಡಿಲು ಹಾಗೂ ಅತೀವ ಮಳೆಯ ಪರಿಣಾಮವಾಗಿ ವ್ಯಾಪಕ ಹಾನಿ...














