ಟ್ಯಾಗ್: Darshan sir
ದರ್ಶನ್ ಸರ್‌ನ ಈ ರೀತಿ ನೋಡೋಕೆ ಕಷ್ಟ ಆಗ್ತಿದೆ; ಅಳಿಯ ಮನೋಜ್
ದರ್ಶನ್ ಸೋದರಳಿಯ ಮನೋಜ್ ‘ಟಕ್ಕರ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಟಕ್ಕರ್ ಬಳಿಕ ಧರಣಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮನೋಜ್ ಅಭಿನಯದ ಗಾರ್ಡನ್ ಸಿನಿಮಾದ ಮುಹೂರ್ತ ನೆರವೇರಿದೆ.
ಸಿನಿಮಾದ ಮೊದಲ ದೃಶ್ಯಕ್ಕೆ ನಟ...












