ಟ್ಯಾಗ್: health tips
ಈ ರೋಗ ಇರುವವರು ಬದನೇಕಾಯಿ ಸೇವನೆ ಮಾಡಬಾರದು
ಬದನೆಕಾಯಿ ಕೆಲವರ ನೆಚ್ಚಿನ ತರಕಾರಿ. ಸಾಮಾನ್ಯವಾಗಿ ಇದರ ರುಚಿಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಇದನ್ನು ಇಷ್ಟ ಪಟ್ಟು ಸೇವನೆ ಮಾಡುವವರಿದ್ದಾರೆ. ಇವುಗಳಲ್ಲಿ ಅನೇಕ ವಿಧಗಳಿದ್ದು ಒಂದಕ್ಕಿಂತ ಮತ್ತೊಂದು...
ಮೊಡವೆ ಗುಳ್ಳೆಗಳು
1. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
2. ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರಣ ಮಾಡಿ,ಕ್ರಮವಾಗಿ ಹೆಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು...
ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?: ವೈದ್ಯರ ಸಲಹೆ ಎನು ಗೊತ್ತಾ ?
ಕಡಿಮೆ ವೆಚ್ಚದಲ್ಲಿ ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಆಹಾರವೊಂದಿದ್ದರೆ ಅದು ಮೊಟ್ಟೆ. ವೆಜಟೇರಿಯನ್, ನಾನ್ ವೆಜಟೇರಿಯನ್, ಈಗ ಎಗ್ಟೇರಿಯನ್ ಪದ ಬಳಕೆಗೆ ಬಂದಿದೆ. ಪ್ರತಿದಿನ ಒಂದೊಂದು ಎಗ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞ...
ಅತಿಯಾದ ಅರಿಶಿನ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ
ಅರಿಶಿನವು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಆದರೆ ಅತಿಯಾದ ಅರಿಶಿನ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಜಠರಗರುಳಿನಲ್ಲಿ ನೋವು, ರಕ್ತ ತೆಳುವಾಗುವುದು ಮತ್ತು ಯಕೃತ್ತಿನ ಕಾಯಿಲೆ ಸೇರಿದಂತೆ ಅನೇಕ...
ಮಧುಮೇಹ : (ಡಯಾಬಿಟಿಸ್ )
1. ನಿಣ್ಣಗೆ ಅರೆದು ನೆಲ್ಲಿಕಾಯಿಯೊಡನೆ ಸಕ್ಕರೆ ಬೆರೆಸಿ ತಿಂದರೆ ಮಧುಮೇಹ ರೋಗ ಹತೋಟಿಗೆ ಬರುವುದು.
2. ದಿನವೂ ಒಂದಿಷ್ಟು ಕಡಲೆಕಾಯಿ ಬೀಜವನ್ನು ತಿನ್ನುತ್ತಿದ್ದರೆ ಮಧುಮೇಹ ರೋಗವು ದೂರ ಆಗುವುದಲ್ಲದೆ ಆರೋಗ್ಯ ಸ್ಥಿತಿಯೂ ಸುಧಾರಿಸುವುದು.
3. ಮಧುಮೇಹ...
ಎಲೆಕೋಸಿನಲ್ಲಿವೆ ಸಾಕಷ್ಟು ಆರೋಗ್ಯ ಪ್ರಯೋಜನಗಳು
ಎಲೆಕೋಸು ವಿಟಮಿನ್ ಕೆ, ಅಯೋಡಿನ್ ಮತ್ತು ಆಂಥೋಸಯಾನಿನ್‌ಗಳಂತಹ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಎಲೆಕೋಸು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಾದ ಸಲ್ಫೊರಾಫೇನ್ ಮತ್ತು ಕೆಂಪ್‌ಫೆರಾಲ್ ಉರಿಯೂತದ ಪರಿಣಾಮಗಳನ್ನು ಹೊಂದಿದ್ದು ಇದು ದೀರ್ಘಕಾಲದ...
ಬಾಯಿ ಹುಣ್ಣು
1. ಕೊತ್ತಂಬರಿ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ, ನಾಲಿಗೆಯ ಮೇಲೆ ಹಚ್ಚಿಕೊಂಡು ಚಪಡಿಸುತ್ತಿದ್ದರೆ ಬಾಯಿ ಹುಣ್ಣು ಗುಣ ಆಗುವುದು.
2. ಕೊತ್ತಂಬರಿ ಸೊಪ್ಪನ್ನು ಹಸಿಯಾಗಿಯೇ ಹಲ್ಲುಗಳಿಂದ ಜಗಿಯುತ್ತಿದ್ದರೆ ಬಾಯಿಯ ದುರ್ಗಂಧ ಕಡಿಮೆ ಆಗುತ್ತದೆ.
3. ದಿನಕ್ಕೆ...
ದೊಡ್ಡಪತ್ರೆಯಿಂದ ಹಲವು ತಾಪತ್ರಯ ದೂರ
ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ...
ಬಿಕ್ಕಳಿಕೆ ಆದಾಗ
1. ಲವಂಗವನ್ನು ಹಲ್ಲುಗಳಿಂದ ಆಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ಕಡಿಮೆ ಆಗುವುದು.
2. ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುವುದು.
ಬಾಯಿ ದುರ್ವಾಸನೆ ಆದಾಗ :-
1. ಗೋರಂಟಿ ಗಿಡದ ಚಿಗುರುಲೆಗಳನ್ನು ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ ಅಗಿದು,ರಸನ್ನು ಉಗುಳುತ್ತಿದ್ದರೆ...



















