ಟ್ಯಾಗ್: health tips
ಕೀಟೋ ಅಸಿಡೋಸಿಸ್: ಭಾಗ-3
ಇನ್ಸುಲಿನ್ ಇಂಜೆಕ್ಷನ್ ಬಳಕೆ ವಹಿಸಬೇಕಾದ ಜಾಗೃತೆಗಳು:-
★ಇನ್ಸುಲಿನ್ ನನ್ನು ತಂಪಾದ ಜಾಗದಲ್ಲಿಡಬೇಕು ರೆಫ್ರಿಜಟರ್ ನಲ್ಲಿ ಮಂಜುಗಡ್ಡೆ ತಯಾರಾಗುವ Freezer ಜಾಗದಲ್ಲಿ ಮಾತ್ರ ಇಡಬಾರದು
★ ಕೆಸರಿನಂತೆ Muddy ಕಾಣುವ, ಹರಳು ಹರಳಾಗಿ ಕಾಣುವ...
ಕೀಟೋ ಅಸಿಡೋಸಿಸ್: ಭಾಗ ಎರಡು
ಇನ್ಸುಲಿನ್ ಇಂಜೆಕ್ಷನ್ ಗಳು
ಡಯಾಬಿಟಿಕ್ ರೋಗಿಗಳು ಯಾವಾಗಲೂ ಇನ್ಸುಲಿನ್,, ಇಂಜೆಕ್ಷನ್ ಮೂಲಕವೇ ತೆಗೆದುಕೊಳ್ಳಬೇಕಾಗುತ್ತದೆ.
★ಇನ್ಸುಲಿನನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆ ನ್ನುವುದು,ಆಯಾ ರೋಗಿಯ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಇದನ್ನು ಡಾಕ್ಟರ್ ನಿರ್ಧರಿಸುತ್ತಾರೆ.
★ರಕ್ತದಲ್ಲಿ ಸಕ್ಕರೆಯ ಮಟ್ಟ ಇಳಿದುಹೋಗಿ...
ಕೀಟೋ ಅಸಿಡೋಸಿಸ್
ಶರೀರದಲ್ಲಿ ಸಾಕಷ್ಟು ಇನ್ಸುಲಿನ್ ಇರದಿರುವುದು, ಇಲ್ಲವೇ ಶರೀರ ತನ್ನಲ್ಲಿರುವ ಇನ್ಸುಲಿನನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾರದೆ ಹೋಗುವುದು ಇವೆರಡರಲ್ಲಿ ಯಾವುದು ಸಂಭವಿಸಿದರೂ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ.
ಹೀಗೆ ಗ್ಲೂಕೋಸ್ ಅಧಿಕ ಪ್ರಮಾಣದಲ್ಲಿ ರಕ್ತದ ಮೂಲಕ, ಇಡೀ...
ಡಯಾಬಿಟಿಸ್ : ಭಾಗ ಏಳು
ವ್ಯಾಯಾಮದ ಬಗ್ಗೆ ಕೆಲವು ಎಚ್ಚರಿಕೆಗಳು:-
★ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು.
★ವ್ಯಾಯಾಮವನ್ನು ಒಂದೇ ಬಾರಿಗೆ ಹೆಚ್ಚು ಸಮಯ ಮಾಡಬಾರದು ನಿಧಾನವಾಗಿ ಹೆಚ್ಚಿಸುತ್ತಾ ಹೋಗಬೇಕು.
★ಇಷ್ಟ ಬಂದಾಗಲೆಲ್ಲ ಮಾಡದೆ ಕ್ರಮಬದ್ಧವಾಗಿ ವ್ಯಾಯಾಮ ಮಾಡಬೇಕು.
★ಎಲ್ಲಕ್ಕಿಂತಲೂ ಉತ್ತಮವಾದ ವ್ಯಾಯಾಮ ವೇಗದ...
ಡಯಾಬಿಟಿಸ್ : ಭಾಗ ಆರು
ಡಯಾಬಿಟಿಕ್ ರೋಗಿಗಳು ಯಾವಾಗಲೂ ಚಾಕ್ಲೆಟ್ ಗಳು, ಗ್ಲೋಕೋಸ್ ಬಿಸ್ಕತ್ತುಗಳು, ಅಥವಾ ಸಕ್ಕರೆಯನ್ನಾದರೂ ತಮ್ಮ ಬಳಿ ಇಟ್ಟುಕೊಳ್ಳುವುದು ಒಳ್ಳೆಯದು ಇದಕ್ಕೆ ಕಾರಣವೇನೆಂದರೆ
ಈ ರೋಗಿಗಳಲ್ಲಿ ಒಮ್ಮೊಮ್ಮೆ ಅನಿರೀಕ್ಷಿತವಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ....
ನೂತಿ ಫಿಶ್ಚುಲಾ
1. ವಿಷಮ ದಾರಿ ಸೊಪ್ಪಿನ ಬತ್ತಿ ಹಾಕಬೇಕು.
2. ತಿಗಟಗೇರಿ ಸೊಪ್ಪನ್ನು ಮಜ್ಜಿಗೆಯಲ್ಲಿ ಅರೆದು ಬತ್ತಿ ಹಾಕಬೇಕು.
3. ಈಶ್ವರಿ ಸೊಪ್ಪನ್ನುರಸ ಕರ್ಪೂರದಲ್ಲಿ ಮಿಶ್ರ ಮಾಡಿ ಹೆಚ್ಚಬೇಕು.
4.ಚಿತ್ರಮೂಲದ ಸೊಪ್ಪನ್ನು ಅರೆದು,ರಸ ಕರ್ಪೂರ, ಆರಕೆ ಕರ್ಪೂರ,ಪಚ್ಚ ಕರ್ಪೂರ,...
ಡಯಾಬಿಟಿಸ್ : ಭಾಗ 5
ಪಾದಗಳ ಸಮಸ್ಯೆ :-
★ಪಾದರಕ್ಷೆಗಳಿಲ್ಲದೆ ನಡೆಯಬಾರದು. ಇಲ್ಲವಾದರೆ ಪಾದಗಳಿಗೆ ಗಾಯವಾಗುವ ಅಪಾಯವಿದೆ.
★ಪಾದಗಳಲ್ಲಿ ಗುಳ್ಳೆ,ಕೊಯ್ದು ಗಾಯ, ಕೆಂಪಾಗುವಿಕೆ ಕೀವಾಗುವುದು. ಬೊಬ್ಬೆಗಳಂತಹವು ಇವೆಯೇನೋ ಎಂದು ಪ್ರತಿದಿನವೂ ಪರೀಕ್ಷೆ ಮಾಡಿಕೊಳ್ಳಬೇಕು.
★ಡಾಕ್ಟರ್ ಬಳಿಹೋದ ಪ್ರತಿ ಬಾರಿಯೂ ಪಾದಗಳನ್ನು ತೋರಿಸಿಕೊಳ್ಳಬೇಕು.
★ಪಾದಗಳನ್ನು...
ಅಂಜೈನಾ ಪೆಕ್ಟೋರಿಸ್ : ಭಾಗ 2
ಹೃದಯದ ರಂದ್ರ
★ತಾಯಿ ಗರ್ಭದಲ್ಲಿ ಶಿಶುವಿನ ಶ್ವಾಸಕೋಶಗಳು ತಮ್ಮ ಕರ್ತವ್ಯವನ್ನು . ಗರ್ಭದಲ್ಲಿರುವಷ್ಟು ಸಮಯ ಶಿಶುವಿನ ಹೃದಯಕ್ಕೆ ಆಮ್ಲಜನಕ ತಾಯಿಯ ರಕ್ತದಿಂದ ನೇರವಾಗಿ ಸರಬರಾಜು ಆಗುತ್ತದೆ.
★ಇದು ಸುಲಲಿತವಾಗಲು ಪ್ರಕೃತಿಯೇ ಮಗುವಿನ ಹೃದಯದಲ್ಲಿ ಒಂದು ಚಿಕ್ಕ...


















