ಮನೆ ಟ್ಯಾಗ್ಗಳು Health tips

ಟ್ಯಾಗ್: health tips

ಎಲೆಕೋಸಿನಲ್ಲಿವೆ ಸಾಕಷ್ಟು ಆರೋಗ್ಯ ಪ್ರಯೋಜನಗಳು

0
ಎಲೆಕೋಸು ವಿಟಮಿನ್ ಕೆ, ಅಯೋಡಿನ್ ಮತ್ತು ಆಂಥೋಸಯಾನಿನ್‌ಗಳಂತಹ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಎಲೆಕೋಸು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಾದ ಸಲ್ಫೊರಾಫೇನ್ ಮತ್ತು ಕೆಂಪ್‌ಫೆರಾಲ್ ಉರಿಯೂತದ ಪರಿಣಾಮಗಳನ್ನು ಹೊಂದಿದ್ದು ಇದು ದೀರ್ಘಕಾಲದ...

ಬಾಯಿ ಹುಣ್ಣು

0
1. ಕೊತ್ತಂಬರಿ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ, ನಾಲಿಗೆಯ ಮೇಲೆ ಹಚ್ಚಿಕೊಂಡು ಚಪಡಿಸುತ್ತಿದ್ದರೆ ಬಾಯಿ ಹುಣ್ಣು ಗುಣ ಆಗುವುದು. 2. ಕೊತ್ತಂಬರಿ ಸೊಪ್ಪನ್ನು ಹಸಿಯಾಗಿಯೇ ಹಲ್ಲುಗಳಿಂದ ಜಗಿಯುತ್ತಿದ್ದರೆ ಬಾಯಿಯ ದುರ್ಗಂಧ ಕಡಿಮೆ ಆಗುತ್ತದೆ. 3. ದಿನಕ್ಕೆ...

ದೊಡ್ಡಪತ್ರೆಯಿಂದ ಹಲವು ತಾಪತ್ರಯ ದೂರ

0
ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ...

ಬಿಕ್ಕಳಿಕೆ ಆದಾಗ

0
1.  ಲವಂಗವನ್ನು ಹಲ್ಲುಗಳಿಂದ ಆಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ಕಡಿಮೆ ಆಗುವುದು. 2. ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುವುದು.  ಬಾಯಿ ದುರ್ವಾಸನೆ  ಆದಾಗ :- 1. ಗೋರಂಟಿ ಗಿಡದ ಚಿಗುರುಲೆಗಳನ್ನು ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ ಅಗಿದು,ರಸನ್ನು ಉಗುಳುತ್ತಿದ್ದರೆ...

ಬಾಯಾರಿಕೆ ಆದಾಗ

0
1. ಉಪ್ಪಿನೊಡನೆ ಮಾವಿನಕಾಯಿ ನಂಜಿಕೊಂಡು ತಿಂದರೆ ಬಾಯಾರಿಕೆಯ ಬಳಲಾಟ ದೂರ ಆಗುತ್ತದೆ. 2. ಒಳ್ಳೆಯ ಕಸಿ ಮಾವಿನ ಹಣ್ಣುಗಳನ್ನು ಊಟ ಆದ ನಂತರ ಸೇವಿಸುವುದರಿಂದ ಬಾಯಾರಿಕೆ ಇಂಗುತ್ತದೆ. 3. ಎಳನೀರನ್ನು ಕುಡಿಯುವುದರಿಂದ ಬಾಯಾರಿಕೆ ನಿವಾರಣೆ ಆಗುವುದು. 4....

ಪಿತ್ತ ದೋಷ

0
1. ಒಂದು ಬಟ್ಟಲು ಜೀರಿಗೆ ಕಷಾಯಕ್ಕೆಒಂದು ಚಿಟಿಕೆ ಯಾಲಕ್ಕಿ ಪುಡಿ ಸೇರಿಸಿ,ಕುಡಿಯುವುದರಿಂದ ಪಿತ್ತ ದೋಷ ನಿವಾರಣೆ ಆಗುವುದು. 2. ಹುಳಿ ಮಜ್ಜಿಗೆಯಲ್ಲಿ ಜೀರಿಗೆ ಪುಡಿ,ಉಪ್ಪು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆ ಆಗುವುದು. 3. ಒಂದು ಟೀ...

ಪ್ರತೀ ದಿನ ಕೊತ್ತಂಬರಿ ನೀರು ಕುಡಿಯುವುದರ ಪ್ರಯೋಜನಗಳು

0
ಕೊತ್ತಂಬರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯಕವಾಗಿವೆ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಕಡಿಮೆ...

ನರ ದೌರ್ಬಲ್ಯ

0
1. ಹಲಸಿನ ತೋಳೆಯ ರಸಾಯನ ಮಾಡಿ ತಿನ್ನುವುದರಿಂದ ನರದೊರ್ಬಲ್ಯ ದೂರ ಆಗುವುದು. 2. ಬೆಳ್ಳುಳ್ಳಿಯನ್ನು ನುಣ್ಣುಗೆ ಅರೆದು, ಬಟ್ಟಲು ಹಾಲಿನಲ್ಲಿ ಕದಡಿ,ಚೆನ್ನಾಗಿ ಬಿಸಿ ಮಾಡಿ, ದಿನವೂ ರಾತ್ರಿ ಮಲಗುವ ಮುನ್ನ ಸೇವಿಸುತ್ತಿದ್ದರೆ ನರ ದೌರ್ಬಲ್ಯ...

ನೆಗಡಿ

0
ಅದೇ ತಾನೇ ಕಿತ್ತುತಂದ ಬೇವಿನ ಸೊಪ್ಪಿನ ರಸ ತೆಗೆದು,ಮೂಗು ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುತ್ತಿದ್ದರೆ ನೆಗಡಿ ಕಡಿಮೆ ಆಗುವುದು. ಒಂದು ಬಟ್ಟಲು ಸಿಹಿ ಮೊಸರಿಗೆ ಬೆಲ್ಲ ಸೇರಿಸಿ,ದಿನವೂ ಒಂದೊಂದು ಬಟ್ಟಲು ಎರಡು ಮೂರು ದಿನವಾದರೂ...

ತಲೆನೋವು

0
1. ನಿಂಬೆ ಹಣ್ಣಿನ ರಸದಲ್ಲಿ ದಾಲ್ಮೀಕಿಯನ್ನು ತೇಯ್ದು ಹಣೆಗೆ ಲೇಪಿಸಿಕೊಂಡರೆ ಅರ್ಧ ತಲೆನೋವು ನಿವಾರಣೆ ಆಗುವುದು. 2. ಹುಳಿದಾಳಿಂಬೆ ಹಣ್ಣಿನ ರಸಕ್ಕೆ ಜೇನುತುಪ್ಪವನ್ನು ಬೆರೆಸಿ, ಒಂದೆರಡು ವಾರ ದಿನವೂ ಒಂದೊಂದು ಬಾರಿ  ಸೇವಿಸುತ್ತಿದರೆ ಮಾನಸಿಕ...

EDITOR PICKS