ಟ್ಯಾಗ್: health tips
ಬೆಟ್ಟದ ನೆಲ್ಲಿಕಾಯಿ: ನೋವು ನಿವಾರಕ ಗುಣ
ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಸರ್ಜರಿಯಿಂದ ಉಂಟಾದ ಮತ್ತು ನರಗಳಿಂದ ಉಂಟಾದ ನೋವನ್ನು ನಿವಾರಣೆ ಮಾಡುವ ಸಾಮರ್ಥ್ಯವಿದೆಯೆಂದು ಇಲಿಗಳಿಗೆ ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿದೆ. ಒಟ್ಟಾರೆ ನೋವು ನಿವಾರಕ ಗುಣವಿದೆಯೆಂದು ದೃಢಪಟ್ಟಿದೆ.
ನ್ಯೂ...
ಒಂದೆಲಗ: ಔಷಧೀಯ ಗುಣಗಳು
1. ಚರ್ಮರೋಗದಲ್ಲಿ :ಇಸಬು , ಸೊರಿಯಾಸಿಸ್ ಮುಂತಾದವುಗಳಿಂದ ಬಳಲುವವರು ಎರಡು ಚಮಚೆ ಒಂದೆಲಗದ ರಸ ತೆಗೆದು ದಿನಕ್ಕೆರಡು ಬಾರಿ ಕುಡಿಯಬೇಕು.
2. ಗಾಯಗಳಾಗಿದ್ದಲ್ಲಿ: ಮತ್ತು ವ್ರಣಗಳಾಗಿದ್ದಲ್ಲಿ ಒಂದಲಗವನ್ನು ಅರೆದು ಲೇಪಿಸುವುದರಿಂದ ವಾಸಿಯಾಗುತ್ತದೆ.
3. ಕೆಮ್ಮು ಮತ್ತು...
ಬೆಟ್ಟದ ನೆಲ್ಲಿಕಾಯಿ
ಹೈಪರ್ ಥೈರಾಯ್ಡಿಸಂ ನ ಸಾಮಾನ್ಯ ಲಕ್ಷಣಗಳೆಂದರೆ, ಹೊರಕ್ಕೆ ಚಾಚಿದಂತೆ ಕಾಣುವ ಕಣ್ಣು ಗುಡ್ಡೆಗಳು, ಹಸಿವು ಹೆಚ್ಚಾಗಿರುವುದು,ದೇಹದ ತೂಕ ಕಡಿಮೆಯಾಗುವುದು, ಭೇದಿಯಾಗುವುದು, ಚಳಿಗಾಲದಲ್ಲಿ ಮೈ ಬೆವರುವುದು, ಮೈ ನಡುಕ,ಕಳಕಳ ಕಳವಳ, ಎದೆಯ ಬಡಿತ ಹೆಚ್ಚಾಗುವುದು,ಆತಂಕ,ಚಟಪಡಿಕೆ,...
ಬೆಟ್ಟದ ನೆಲ್ಲಿಕಾಯಿ: ಖಿನ್ನತೆಯನ್ನು ಕಡಿಮೆ ಮಾಡುವ ಗುಣ
ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು, ಕೆಲವು ದಿನಗಳವರೆಗೆ 10 - 14 ಆಹಾರದೊಡನೆ ಸೇವಿಸಲು ಕೊಡಲಾಯಿತು. ಅವಧಿಯ ನಂತರ ಇಲಿಗಳನ್ನು,ಖಿನ್ನತೆ ಅಳೆಯುವ ಪರೀಕ್ಷೆಗೆ ಒಳಪಡಿಸಿದಾಗ 200 m ಪ್ರಮಾಣದ...
ಬೆಟ್ಟದ ನೆಲ್ಲಿಕಾಯಿ: ಕ್ಯಾನ್ಸರ್ ವಾಸಿ ಮಾಡುವ ಗುಣ
ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಏಡಿಗಂತಿ ಎಂದು ಕರೆಯುತ್ತಾರೆ.ಮಾರಕ ಕ್ಯಾನ್ಸರ್ ರೋಗವನ್ನು ರೋಗದ ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ರೋಗವನ್ನು ಗುಣಪಡಿಸಬಹುದು. ಆರೋಗ್ಯವಂತ ದೇಹದಲ್ಲಿನ ಜೀವಕೋಶಗಳು ವ್ಯವಸ್ಥಿತವಾಗಿ ವಿಭಜನೆಗೊಂಡು ವೃದ್ಧಿಯಾಗುತ್ತದೆ.
ಕ್ರಮೇಣ...
ಬೆಟ್ಟದ ನೆಲ್ಲಿಕಾಯಿ
ಆ ಪ್ರಾಣಿಗಳ ಮೇಲೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗಗಳ ಫಲ :
ಆೄಂಟಿ ಆಕ್ಸಿಡೆಂಟ್ ಗುಣ :
ಜೀವಕೋಶಗಳಲ್ಲಿ ನಡೆಯುವ ಜೈವಿಕ ಕ್ರಿಯೆಯಿಂದಾಗಿ ಕ್ರಿಯಾತ್ಮಕ ಆಮ್ಲಜನಕದ ಅಣುಗಳು ಉತ್ಪತ್ತಿಯಾಗುತ್ತವೆ.ಈ ಕ್ರಿಯಾತ್ಮಕ ಆಮ್ಲಜನಕದ ಕಣಗಳು ದೇಹವನ್ನು...
ಅಶ್ವಗಂಧ: ಔಷಧಿಗಳ ಗುಣಗಳು
ನರ ದೌರ್ಬಲ್ಯ: ದಿಂದ ಬಳಲುವವರು ಒಂದು ಚಮಚೆ ಅಶ್ವಗಂಧದ ಬೇರಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.
ಪುರುಷನಲ್ಲಿ ವೀರ್ಯಾಣುಗಳನ್ನು ಆರೋಗ್ಯವಾಗಿರದಿದ್ದಲ್ಲಿ ಮತ್ತು ಸಂಖ್ಯೆ ಕಡಿಮೆ ಇದ್ದಲ್ಲಿ : ಪ್ರತಿದಿನ ಒಂದು...
















