ಹೈಪರ್ ಥೈರಾಯ್ಡಿಸಂ ನ ಸಾಮಾನ್ಯ ಲಕ್ಷಣಗಳೆಂದರೆ, ಹೊರಕ್ಕೆ ಚಾಚಿದಂತೆ ಕಾಣುವ ಕಣ್ಣು ಗುಡ್ಡೆಗಳು, ಹಸಿವು ಹೆಚ್ಚಾಗಿರುವುದು,ದೇಹದ ತೂಕ ಕಡಿಮೆಯಾಗುವುದು, ಭೇದಿಯಾಗುವುದು, ಚಳಿಗಾಲದಲ್ಲಿ ಮೈ ಬೆವರುವುದು, ಮೈ ನಡುಕ,ಕಳಕಳ ಕಳವಳ, ಎದೆಯ ಬಡಿತ ಹೆಚ್ಚಾಗುವುದು,ಆತಂಕ,ಚಟಪಡಿಕೆ, ನಿದ್ರಾಹೀನತೆ ಮುಂದಾದವುಗಳು.
*ಹೈಪೊಥೈರಾಯ್ಡಿಸಂ*ನ ಸಾಮಾನ್ಯ ಲಕ್ಷಣಗಳೆಂದರೆ ಮುಖ, ಕೈಕಾಲು, ಊದಿಕೊಳ್ಳುವುದು,ತೂಕ Nevertheless, ಅಲಸ್ಯ, ಒಡಕು ದ್ವನಿ ಮಲಬದ್ಧತೆ, ಮೆರವು, ಗೊಂದಲ, ದೊರಗು, ಚರ್ಮ, ತಲೆ ಕೂದಲು ಉದುರುವುದು, ಕೊಲೆಸ್ಟ್ರಾಲ್ ಉಬ್ಬಸ,ಎದೆ ನೋವು ಕೊಲೆಸ್ಟಿರಾಲ್ ಅಂಶ ಹೆಚ್ಚಾಗುವುದು ಮುಂತಾದವುಗಳು.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಗೆ ಕೈಗೊಳ್ಳಲಾಗಿದೆ.ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಇಲಿಗಳಿಗೆ 20 30 ದಿನಗಳವರೆಗೆ ಸೇವಿಸಲು ಕೊಟ್ಟು ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ ನೆಲ್ಲಿಕಾಯಿಯ ಸತ್ವಕ್ಕೆ ದೈರಾಯ್ಡ್ ಗ್ರಂಥಿ ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಗುಣವಿದೆಯೆಂದು ಕಂಡು ಬಂದಿದೆ.ಅದರಲ್ಲೂ Answering ಥೈರಾಕ್ಸಿನ್ ಪ್ರಮಾಣ ಹೆಚ್ಚಾಗಿ ಉತ್ಪತಿಯಾಗದಂತೆ ಮಾಡುವ ಗುಣವಿದೆಯೆಃದು ವರದಿಯಾಗಿದೆ.ಜೊತೆಗೆ ಬೆಟ್ಟದ ನೆಲ್ಲಿಕಾಯಿಯ ಸಸ್ಯಕ್ಕೆ ಆೄಃಟಿಕ್ಸಿಡೆಂಟ್ ಗುಣ ಮತ್ತು ಪಿತ್ತ ಜನಾಂಗವನ್ನು ಕಾಪಾಡುವ ಗುಣವು ಇದೆಯೆಂದು ಕಂಡು ಬಂದಿದೆ.
ಅಧಿಕ ಕೊಬ್ಬಿನಂಶವಿರುವ ಆಹಾರವನ್ನು ಸೇವಿಸಲು ಕೊಟ್ಟು ಹೈಪೊಥೈರಾಯ್ಡ್ ಯನ್ನುಂಟು ಮಾಡಿದ್ದ ಹೆಣ್ಣು ವಿಸ್ಟಾರ್ ಇಲಿಗಳಿಗೆ,ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಆರು ವಾರ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ಉತ್ತಮ ಫಲಿತಾಂಶ ಕಂಡುಬಂದಿತೆಂದು ವರದಿಯಾಗಿದೆ.
ದಮನಿ ಪೆಡಸಣೆ ಯಾಗದಂತೆ ತಡೆಯುವ ಗುಣ :
ಕೆಟ್ಟ ಕೊಲೆಸ್ಟಿರಾಲ್ ಧಮನಿಗಳ ಒಳಗೊಂಡ ಗೋಡೆಯ ಮೇಲೆ ಸಂಚರಿಸಲಾಗಿ ಸುಗಮ ರಕ್ತ ಸಂಚಾರಕ್ಕೆ ತಡೆಯುಂಟು ಮಾಡುವುದರ ಜೊತೆಗೆ ದಮನಿಗಳ ಗೋಡೆ ಬೆಳೆಯಾಗಿ ಪೆಡಸಣೆಯಾಗಿ ಹೃದಯಘಾತವಾಗುವ ಸಂಭವ ಹೆಚ್ಚು. ದಮನಿಗಳು ಪೆಡಸಣೆಯಾಗದಂತೆ ತಡೆಯುವ ಗುಣ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆಯೆಂದು ಹಲವು ಸಂಶೋಧಾನ ವರದಿಗಳಿಂದ ತಿಳಿದುThings. ಬೆಟ್ಟದ ನೆಲ್ಲಿಕಾಯಿಯ ರಸ,ತಿರುಳು, ಮತ್ತು ಜೀವಸತ್ವ ಸಿ ಇವುಗಳಲ್ಲಿ ಹಣ್ಣಿನ ತಿರುಳಿಗೆ ದಮಿನಿ ಪಡಸಣೆಯಾಗದಂತೆ
ಮ ತಡೆಯುವ ಗುಣ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಕಂಡು ಬಂದಿದೆ.ಪ್ರಮಾಣದಲ್ಲಿದೆಯೆಂದು ಕಂಡು ಬಂದಿದೆ ಹಣ್ಣಿನ ತಿರುಳಿನ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಜೀವಸತ್ವ ಸಿ ಒಂದೇ ಕಾರಣವಲ್ಲ ಅದರಲ್ಲಿ ಅಡಕವಾಗಿರುವ ಇತರ ಹಲವು ರಾಸಾಯನಿಕ ಘಟಕಗಳು ಕಾರಣವೆನ್ನಲಾಗಿದೆ.
ಮೆಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಕೊಬ್ಬಿನಾಂಶವನ್ನು ಕಡಿಮೆ ಮಾಡಿ ಧಮನಿಗಳು ಪೆಡಸಾಗದಂತೆ ತಡೆಯುವ ಗುಣವಿದೆಯೆಂದು ಮೊಲಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ. ಜೊತೆಗೆ ಬೆಟ್ಟದ ನೆಲ್ಲಿಕಾಯಿ ಸತ್ವವನ್ನು ಒಳ್ಳೆಯ ಕೊಲೆಸ್ಟಿರಾಲ್ ಪ್ರಮಾಣವನ್ನು ಹೆಚ್ಚು ಮಾಡುವ ಗುಣವೂ ಇದೆ ಯೆಂದು ವರದಿಯಾಗಿದೆ.
ನರಮಂಡಲವನ್ನು ಕಾಪಾಡುವ ಗುಣ :
ನರಮಂಡಲಕ್ಕೆ ಹಾನಿಯುಂಟಾದರೆ, ನರ ಸಂಬಂಧದ ಹಲವು ಕಾಯಿಲೆಗಳು ಉತ್ಪತ್ತಿಯಾಗುತ್ತವೆ. ಅಂತಹ ಕಾಯಿಲೆಗಳಲ್ಲಿ ಅಪಸ್ಮಾರವೂ ಒಂದು ಪ್ರಸ್ತುತ ಸಂಶೋಧನೆಯಲ್ಲಿ ಪೂರ್ವ ಭಾವಿಯಾಗಿ, ನೀರು ಮತ್ತು ಮಧ್ಯಸಾರದ ಮಿಶ್ರಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು ಕೊಟ್ಟು ತಯಾರು ಗೊಳಿಸಿದ ಇಲಿಗಳಿಗೆ ರಾಸಾಯನಿಕವನ್ನು ಕೊಟ್ಟು ಅಪಸ್ಮಾರ ಉಂಟಾಗುವಂತೆ ಪ್ರಯತ್ನ ನಡೆಸಿದಾಗ, ನೆಲ್ಲಿಕಾಯಿಯ ಸತ್ವವು ಸೇವಿಸುದುದರ ಪರಿಣಾಮ ಇಲಿಗಳಲ್ಲಿ ಅಪಸ್ಮಾರದ ಲಕ್ಷಣಗಳು ಉಂಟಾಗಲಿಲ್ಲವೆಂದು ವರದಿಯಾಗಿದೆ. ಈ ಪ್ರಯೋಗದಿಂದ ತಿಳಿದು ಬಂದ ಅಂತವೆಂದರೆ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ರಾಸಾಯನಿಕಗಳು ಉಂಟುಮಾಡುವ ಅಪಸ್ಮಾರವನ್ನು ತಡೆಯುವುದರ ಮೂಲಕ ಒಟ್ಟಾರೆ ನರಮಂಡಲವನ್ನು ಕಾಪಾಡುವ ಸಾಮರ್ಥವಿದೆಯನ್ನಲಾಗಿದೆ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಕೊಲೆಸ್ಟ್ರಿರಾಲ್ ಯುಕ್ತ ಆಹಾರದ ಸೇವನೆಯಿಂದ ಉಂಟಾಗುವ ನರಮಂಡಲದ ಹಾನಿಯನ್ನು ಸಹ ತಡೆಯುವ ಗುಣ ಬೆಟ್ಟದ ನೆಲ್ಲಿಕಾಯಿ ಸತ್ವದೆ ಇದೆಯೆಂದು ತಿಳಿದುಬಂದಿದೆ. ಸತ್ವದ ಈ ಗುಣಕ್ಕೆ ಅದು ಹೊಂದಿರುವ ಆೄಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಕಡಿಮೆ ಮಾಡುವ ಗುಣ ಕಾರಣ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.