ಟ್ಯಾಗ್: Heavy Rain Karnataka
Davanagere Rain News: ಸಿಡಿಲು ಬಡಿದು ಕುರಿಗಾಹಿ ಸಾವು, ದಾವಣಗೆರೆಯಲ್ಲಿ ಭಾರೀ ಮಳೆ ಅವಾಂತರ
ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ (Heavy Rain) ಹಾಗೂ ಗುಡುಗು-ಮಿಂಚಿನ ಅಬ್ಬರದ ನಡುವೆ ಸಿಡಿಲು ಬಡಿದು (Lightning Strike) ಕುರಿಗಾಹಿಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮದಲ್ಲಿ ನಡೆದಿದೆ. ಗುರುವಾರ...














