ಡಾಕ್ಟರ್ : ವಾಸು ಏನ್ ಬಂದ್ರಿ?ವಾಸು : ಶರೀರವನ್ನ ಬೆರಳಿಂದ ಎಲ್ಲಿ ಮುಟ್ಟುಕೊಂಡ್ರು ತುಂಬಾ ನೋವು ಬರುತ್ತೆ.ಡಾಕ್ಟರ್ : ಹಾಗಾದ್ರೆ ಇಡೀ ಶರೀರಾನ ಎಕ್ಸರೇ ಮಾಡಬೇಕು.ವಾಸು : ನಾನು ಮುಟ್ಕೊಳ್ಳೋ ಬೆರಳಿನ ಮೂಳೆ...
ವಾಸು : ಸರ್, ನಿಮ್ಮಿಂದ ಒಂದು ಸಹಾಯವಾಗಬೇಕು.ಪೊಲೀಸ್ : ಏನಾಗ್ಬೇಕು?ವಾಸು : ನೆನ್ನೆ ನಮ್ಮನೇಲಿ ಕಳ್ಳತನ ಮಾಡಿ ಸಿಕ್ಕಿದ್ನಲ್ಲ ಕಳ್ಳ ಅವನು ಸ್ವಲ್ಪ ಮಾತಾಡಿಸಬೇಕಿತ್ತು.ಪೊಲೀಸರು : ಅವನು ಕಳ್ಳ ಅವನೊಡನೆ ಏನು ಮಾತುವಾಸು...
ಬಾಡಿಗೆದಾರ : ಏನು ರಾಯರೇ, ಛಾವಣಿ ಸೋರ್ತ ಇರೋಹಾಗಿದೆ ಯಾವಾಗಲೂ ಸೋರುತ್ತಾ?ರಾಯರು : ಯಾವಾಗಲೂ ಇಲ್ಲ. ಮಳೆ ಬಂದಾಗ ಮಾತ್ರ.
ವಾಸು : ಅಮ್ಮಾನ್ ಇವತ್ನಿಂದ ನಾನು ಸ್ಕೂಲಿಗೆ ಹೋಗೋದಿಲ್ಲ.ತಾಯಿ : ಮತ್ತೆ ದನ...
ಟೀಚರ್ : ಕರೆಂಟ್ ವೈರನ್ನ ಏಕೆ ಎತ್ತರದಲ್ಲಿ ಹಾಕಿರುತ್ತಾರೆ.
ವಾಸು : ತುಂಬಾ ಕೆಳಗೆ ಹಾಕಿದರೆ ಹೆಂಗಸರು ಬಟ್ಟೆ ಒಣಗಲು ಹಾಕ್ತಾರೆ ಅಂತ.
ವೈದ್ಯರು : ಅಲ್ವೋ ನೀನು ಕುಡಿದು ಬಂದು ವೀಲ್ ಛೇರ್ನ ರೂಂ...
ಮೇಡಂ : ವಾಸು ಬೆಳಗಿಂದ ಏನು ತಿಂದಿಲ್ಲ ಸ್ವಲ್ಪ ಅನ್ನ ಕೊಡಿ.ವಾಸು : ಇನ್ನು ಅಡಿಗೆಯಾಗಿಲ್ಲಪ್ಪ.ಬಿಕ್ಷುಕ : ಹಾಗಾದ್ರೆ ಅಡುಗೆ ಆದ್ಮೇಲೆ ಒಂದು ಕಾಲ್ ಮಾಡಿ.
ವಾಸು ,: ಲೋ ಸುಬ್ಬಾ “ಸರ್ಕಾರದ ಕೆಲಸವೇ...
ಜ್ಯೋತಿ : ನೋಡಿ ಜ್ಯೋತಿಷಿಗಳೇ,ನಾನು ಗರ್ಭಿಣಿ ಈಗ ಹುಟ್ಟೋ ಮಗುವಿನಿಂದ ಗ್ರಹಗತಿಯಿಂದ ಒಳ್ಳೆದಾಗುತ್ತೆ ತಾನೇ?
ಜ್ಯೋತಿಷಿ : ಒಳ್ಳೆಯದಾಗುವುದಿಲ್ಲ.
ಜ್ಯೋತಿ : ಏನಾಗುತ್ತೆ
ಜ್ಯೋತಿಷಿ : ಮಗು ಹುಟ್ಟಿದ ತಕ್ಷಣ ಮಗುವಿನ ತಂದೆ ಸತ್ತು ಹೋಗುತ್ತಾನೆ
ಜ್ಯೋತಿ :...