"ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಅಂತಾರಲ್ಲ, ಅವುಗಳಲ್ಲಿ ಒಂದನ್ನು ಮುರಿದರೆ ಏನಾಗುತ್ತದೆ?""ಆಗೋದೇನು? ಬಾಕಿ ಹನ್ನೊಂದು ಸೂತ್ರಗಳು ಮಾತ್ರ ಉಳಿಯುತ್ತೆ, ಅಷ್ಟೇ"
ಮುನ್ನೂರು ಪೌಂಡು ತೂಕದ ಧಡಿಯ ಕುಸ್ತಿಪಟು ಬಸ್ಸಿನಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾನೆ?ಖಾಲಿ ಸೀಟು ಇದ್ದ...
ರಂಗ: ನನ್ನ ತಮ್ಮ ಕಳ್ಳತನ ಕಲೀತಾ ಇದಾನೆ.ರಘು: ಏನು? ಕಳ್ಳತನ ಮಾಡೋದನ್ನ ಕಲೀತಿದ್ದಾನಾ?ರಂಗ: ಕುಲಕಸಬನ್ನ ಮುಂದುವರಿಸಿಕೊಂಡು ಹೋಗಬೇಕು ಅಂತ ಅವನ ಧೈಯ.
ದಾರಿಹೋಕ: ಈ ದಾರಿ ಎಲ್ಲಿಗೆ ಹೋಗುತ್ತೆ, ಸಾರ್?ರಾಮು: ಈ ದಾರಿ ಎಲ್ಲಿಗೂ...
ಗುರುಗಳು: ಮರಣೋತ್ತರ ಎಂದರೇನು?ಈಶ್ವರ: ಮರಣದ ಬಳಿಕ ಉತ್ತರ ಕೊಡೋದು.
ಅಪ್ಪ: ಯಾಕೋ ಪರೀಕ್ಷೆಯಲ್ಲಿ ಇಷ್ಟು ಕಡಿಮೆ ಅಂಕ ತಗೊಂಡಿದೀಯ?ನಾಣಿ: ನಾನು ತಗೊಂಡಿದ್ದಲ್ಲಪ್ಪ, ಅನ್ನ ಶಿಕ್ಷಕರು ಕೊಟ್ಟಿದ್ದು.
ರೋಗಿ: ಉಸಿರಾಡುವುದೇ ಕಷ್ಟವಾಗಿದೆ ಡಾಕ್ಷೇ.ಡಾಕ್ಟರ್: ಹೆದರಬೇಡಿ, ನಿಮ್ಮ ಉಸಿರಾಟವನ್ನು...
ಯಜಮಾನ: ನಮ್ಮನೆ ನಾಯಿ ತುಂಬಾ ಕೆಟ್ಟದ್ದು.ಬೀಗರು: ಯಾಕೆ? ಏನು ಮಾಡುತ್ತದೆ?ಯಜಮಾನ: ಯಾರಾದರೂ ನೆಂಟರು ಬಂದು, ಒಂದು ಗಂಟೆಗಿಂತಲೂ ಹೆಚ್ಚು ಕಾಲ ಮನೆಯಲ್ಲಿ ಉಳಿದರೆ…. ಓಡಿಸಿ ಓಡಿಸಿ ಕಚ್ಚುತ್ತದೆ!
ನಾಣಿ: ಏನಪ್ಪಾ ನಿಮ್ಮ ಹೋಟೆಲ್ ಊಟ...
ಗುರುಗಳು: ಸಿದ್ದಪ್ಪ, ನಿನ್ನ ಓದಿಗಾಗಿ ನಿಮ್ಮ ಮನೆಯವರಿಗೆ ಬಹಳ ಖರ್ಚು ಬರುತ್ತದೆ ಎಂಬುದು ನಿನಗೆ ಗೊತ್ತಿಲ್ಲವೇ?ಸಿದ್ದಪ್ಪ: ಅವರಿಗೆ ಕಡಿಮೆ ಖರ್ಚು ಬರಲೆಂದೇ ನಾನು ಕಡಿಮೆ ಓದುತ್ತಿದ್ದೇನೆ
ಮೇಡಂ: ನಾಣಿ ನಿನ್ನೆ ಏಕೋ ಶಾಲೆಗೆ ಬರಲಿಲ್ಲಾ?ನಾಣಿ:...
ಸುಬ್ಬಿ: ರೀ ಯಾವ ಸೀರಿಯಲ್ ನೋಡ್ತಾ ಇಷ್ಟೊಂದು ಅಳ್ತಾ ಇದ್ದೀರಿ?ನಾಣಿ: ನಾನು ನೋಡ್ತಾ ಇರೋದು ಸೀರಿಯಲ್ ಅಲ್ಲಾ. ನಮ್ಮ ಮದುವೆ ಸಿ. ಡಿ.!
ವೈದ್ಯ: ನಿಮಗೆ ಒಂದು ಇಂಜಕ್ಷನ್ ಕೊಡ್ತೀನಿ, ನಿಮಗೇನೂ ನೋವೇ ಆಗೋಲ್ಲ.ರೋಗಿ:...
ಭಿಕ್ಷುಕ: ಸ್ವಾಮಿ, ಒಂದು ರೂಪಾಯಿ ಧರ್ಮ ನೀಡಿ.ನಾಣಿ: ಹೀಗೆ ಬೀದಿ ಬೀದೀಲಿ ಭಿಕ್ಷೆ ಬೇಡೋಕೆ ನಾಚಿಕೆ ಆಗೋದಿಲ್ವೆ?ಭಿಕ್ಷುಕ: ಇಲ್ಲಾ ನೀವು ಕೊಡೋ ಒಂದು ರೂಪಾಯ್ದೆ ನಾನು ಆಫೀಸು ತೆರೆಸಬೇಕೇನು?
ಬಾಡಿಗೆದಾರ: ನಾನು ಈ ತಿಂಗಳು...
ಗುರುಗಳು: ಶಾಲೆಗೆ ಏಕೆ ಲೇಟಾಗಿ ಬಂದೆ?ಬಾಪೂ: ಶಾಲೆಯ ಹತ್ತಿರ ಇರುವ ರಸ್ತೆಯಲ್ಲಿ "ಶಾಲಾ ವಲಯ, ನಿಧಾನವಾಗಿ ಸಾಗಿರಿ" ಎಂದು ಬೋರ್ಡು ಬರೆದು ಹಚ್ಚಿದ್ದರು. ಅದಕ್ಕೆ ಲೇಟಾಯ್ತು.
ಗಂಡ: ಕಮಲ, ಈ ತಿಂಗಳ ಸಂಬಳ ತಗೋ....
ಗುರುಗಳು: ಗಾಂಧಿ ಹುಟ್ಟಿದ ದಿನ ಯಾವದು?ಶಿಲ್ಪಾ : ಯಾವ ಗಾಂಧಿ ಸರ್? ಇಂದಿರಾ ಗಾಂಧೀನೋ? ರಾಜೀವ್ ಗಾಂಧೀನೋ? ಸೋನಿಯಾ ಗಾಂಧೀನೋ? ರಾಹುಲ್ ಗಾಂಧೀನೋ?
ಜಡ್ಜ್: ನೀನು ಹಣವನ್ನು ಕದ್ದೆ ಎಂಬುದಕ್ಕೆ ಯಾವ ಸಾಕ್ಷಿಯೂ ಸಿಗದಿದ್ದ...
ಗುರುಗಳು: ಸೈಕಲ್ ಯಾವ ಲಿಂಗ?ವೀರಭದ್ರ; ಗಂಡಸರು ಸವಾರಿ ಮಾಡಿದ್ರೆ ಪುಲ್ಲಿಂಗ; ಹೆಂಗಸರು ಸವಾರಿ ಮಾಡಿದರೆ ಸ್ತ್ರೀಲಿಂಗ ಸರ್.
ನರ್ಸ್: ಅವಳಿ ಮಕ್ಕಳು ಮೇಡಂ!ಬಾಣಂತಿ: ನಾನ್ಸೆನ್ಸ್, ನಾನು ಒಬ್ಬರನ್ನೆ ಮದುವೆಯಾಗಿದ್ದು.
ಹೋಟಲಿಗೆ ಬಂದ ಗಿರಾಕಿ: ನನ್ನ ಕೋಣೆಯಲ್ಲಿ...