ಮನೆ ಟ್ಯಾಗ್ಗಳು Joke

ಟ್ಯಾಗ್: Joke

ಹಾಸ್ಯ

0
ನಾಣಿ: ಡಾಕ್ಟರ್, ನೀವೀಗ ನನಗೆ ಮಾಡುವ ಆಪರೇಷನ್ ಶಾಕ್ ಉಂಟು ಮಾಡುತ್ತಾ? ಡಾಕ್ಟರ್: ಆಪರೇಷನ್ನಿನಿಂದ ಏನೂ ಆಗೊಲ್ಲ. ನನ್ನ ಬಿಲ್ ನೋಡಿ ಶಾಕ್ ಆಗಬಹುದು. ನ್ಯಾಯಾಧೀಶ: ಈಗ ಏನು ಅಪರಾಧ ಮಾಡಿದ್ದಾನೆ?ಲಾಯ‌ರ್: ಮೊನ್ನೆ ನಡೆದ ಕೊಲೆಯನ್ನು...

ಹಾಸ್ಯ

0
ನಾಣಿ: ನಮ್ಮಪ್ಪ ಸಿಪಾಯಿಯಾಗಿದ್ದಾಗ ಒಂದೇ ಬಾರಿಗೆ ಪಾಕಿಸ್ತಾನಿಗಳ ಕಾಲುಗಳನ್ನ ಕಡಿದುಹಾಕಿದ್ರು ಗೊತ್ತಾ?ಸುಬ್ಬ: ಹೌದಾ! ತಲೆ ಏಕೆ ಕಡೀಲಿಲ್ಲಾ?ನಾಣಿ: ಅವರ ತಲೆಗಳನ್ನ ಮುಂಚೆಯೆ ಯಾರೋ ಕಡಿದು ಹಾಕಿದ್ರು. ಟೀಚರ್: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಬಲ್ಲದೇ?ನಾಣಿ: ಬಗ್ಗುತ್ತೆ...

ಹಾಸ್ಯ

0
ಡಾಕ್ಟರ್: ಮತ್ತೇನು ಬಂದ್ರೀ?ನಾಣಿ: ಅದೇ ನನಗೆ ನೆನಪಿನ ಶಕ್ತಿ ಕಮ್ಮಿಯಾಗಿದೆ ಡಾಕ್ಟೇ.ಡಾಕ್ಟರ್: ಅದಕ್ಕೆ ಅವತ್ತೇ ಮಾತ್ರೆಗಳನ್ನು ಕೊಟ್ಟಿಲ್ಲ.ನಾಣಿ: ನೀವು ಮಾತ್ರೆ ಕೊಟ್ಟಿದ್ದು ಈಗ ನೆನಪಿಗೆ ಬಂತು. ಮತ್ತೊಂದು ತೊಂದ್ರೆ.ಡಾಕ್ಟರ್: ಮತ್ತೇನು ತೊಂದ್ರೆ?ನಾಣಿ: ಮಾತ್ರೆ...

ಹಾಸ್ಯ

0
ಸುಬ್ಬ: ಯಾಕೋ ನಾಣಿ ಇವತ್ತು ತುಂಬಾ ಮಂಕಾಗಿದೀಯ?ನಾಣಿ: "ನಾಳೆ ನಮ್ಮನೇಲಿ ಯಾರೂ ಇರೋದಿಲ್ಲ ಖಂಡಿತಾ ಬನ್ನಿ" ಅಂತ ನನ್ನ ಲವರ್ ಫೋನ್ ಮಾಡಿದ್ದು.ಸುಬ್ಬ: ಇದು ಸಂತೋಷದ ಸಮಾಚಾರ ತಾನೆ?ನಾಣಿ: ನಿನಗೆ ಸಂತೋಷ ಅಷ್ಟೆ....

ಹಾಸ್ಯ

0
ಸುಬ್ಬ: ಸ್ವಲ್ಪ ಹಣ ತಗೋಬೇಕಿತ್ತು ಬಾ. ಎ.ಟಿ.ಎಂ.ಗೆ ಹೋಗೋಣ.ನಾಣಿ: ಸುಬ್ಬಾ, ನಿನ್ನ ಪಾಸ್‌ವರ್ಡ್ ನನಗೆ ಗೊತ್ತಾಯ್ತು.ಸುಬ್ಬ: ನನ್ನ ಪಾಸ್‌ವರ್ಡ್ ಯಾವುದು ಹೇಳು?ನಾಣಿ: ಎಕ್ಸ್. ಎಕ್ಸ್, ಎಕ್ಸ್, ಎಕ್ಸ್ಸುಬ್ಬ: ಅಲ್ಲಾ ನನ್ನ ಪಾಸ್‌ವರ್ಡ್ 5467. ನಾಣಿ:...

ಹಾಸ್ಯ

0
ಸುಬ್ಬ: ಲೋ ನಾಣೆ, ಈಗ ನಾವು ಹೋಗ್ತಾ ಇರೋದು ಯುದ್ಧ ಭೂಮಿಗೆ.ನಾಣಿ: ಅದು ನಂಗೊತ್ತು ಕಣೋ.ಸುಬ್ಬ: ಮತ್ತೇಕೆ ಮೈಗೆಲ್ಲಾ ಈ ಸೊಳ್ಳೆ ಪರದೆ ಸುಕ್ಕೊಂಡು ಬಂದಿದೀಯ?ನಾಣಿ: ಯಾಕೇ ಅಂದ್ರೆ, ಈ ಸೊಳೆ ಪರದೆ...

ಹಾಸ್ಯ

0
ಅಂಗಡಿಯವ: ಸಾರ್, ಇದು ಇರುವೆ ಪೌಡರ್ ತಗೊಂಡು ಹೋಗಿ.ನಾಣಿ: ಅದು ಬೇಡವೇ ಬೇಡ.ಅಂಗಡಿಯವ: ಏಕೆ ಸಾರ್?ನಾಣಿ: ಇವತ್ತು ಪೌಡರ್ ತಗೊಂಡು ಹೋಗಿ ಕೊಟ್ರೆ ನಾಳೆ ಸೆಂಟ್ ಕೇಳೊಲ್ಲಾ ಅನ್ನೋದೇನು ಗ್ಯಾರಂಟಿ? ಮ್ಯಾನೇಜರ್: ನಾಣಿ ಶತ್ರುಗಳು...

ಹಾಸ್ಯ

0
ನಾಣಿ: ಸುಬ್ಬಿ ನಾನು ನಿನ್ನ ಪ್ರೀತಿಸುತ್ತೇನೆ.ಸುದ್ದಿ: ಪ್ರೀತಿಸುವಂತೆ, ಮೊದಲು ನಿನ್ನ ಸಂಬಳ ಎಷ್ಟೂ ಅನ್ನೋದನ್ನ ಹೇಳು?ನಾಣಿ: ನನಗೆ ಸಂಬಳ ತಿಂಗಳಿಗೆ ಐದು ಸಾವಿರ ಬರುತ್ತೆಸುಬ್ಬಿ: ನಿನ್ನ ತಿಂಗಳ ಸಂಬಳ ನನಗೆ ಒಂದು ತಿಂಗಳ...

ಹಾಸ್ಯ

0
ಡಾಕ್ಟರ್: ನಿಮಗೆ ಮಂಡೆ ಆಪರೇಷನ್ ಮಾಡ್ತೀನಿ.ಉಡುಪಿ ಮಾಣಿ: ಇದೆಂಥಾ ಪಿರಿ ಪಿರಿ ಡಾಕ್ಟ್ರು ಮಾರಾಯ್ರೆ, ನಾನು ಎದೆನೋವೂ ಅಂತ ಇಲ್ಲಿ ಬಂದ್ರೆ ನನ್ನ ಮಂಡೆ ಆಪರೇಷನ್ ಮಾಡ್ತೀನಿ ಅಂತಾರಲ್ಲ ಮಾರಾಯ್ರೆ. ಶಿಕ್ಷಕ: ಎಲ್ಲರೂ ಓಡೋಕೆ...

ಹಾಸ್ಯ

0
ಅಂಗಡಿಯವ: ಸಾ‌ರ್, ಇದು ಇರುವೆ ಪೌಡರ್ ತಗೊಂಡು ಹೋಗಿ.ನಾಣಿ: ಅದು ಬೇಡವೇ ಬೇಡ.ಅಂಗಡಿಯವ: ಏಕೆ ಸಾ‌ರ್?ನಾಣಿ: ಇವತ್ತು ಪೌಡರ್ ತಗೊಂಡು ಹೋಗಿ ಕೊಟ್ರೆ ನಾಳೆ ಸೆಂಟ್ ಕೇಳೊಲ್ಲಾ ಅನ್ನೋದೇನು ಗ್ಯಾರಂಟಿ? ಮ್ಯಾನೇಜರ್: ನಾಣಿ ಶತ್ರುಗಳು...

EDITOR PICKS