ನಾಣಿ: ಸುಬ್ಬಿ ನಾನು ನಿನ್ನ ಪ್ರೀತಿಸುತ್ತೇನೆ.ಸುಬ್ಬಿ: ಪ್ರೀತಿಸುವಂತೆ, ಮೊದಲು ನಿನ್ನ ಸಂಬಳ ಎಷ್ಟೂ ಅನ್ನೋದನ್ನ ಹೇಳು?ನಾಣಿ: ನನಗೆ ಸಂಬಳ ತಿಂಗಳಿಗೆ ಐದು ಸಾವಿರ ಬರುತ್ತೆ.ಸುಬ್ಬಿ: ನಿನ್ನ ತಿಂಗಳ ಸಂಬಳ ನನಗೆ ಒಂದು ತಿಂಗಳ...
ಡಾಕ್ಟರ್: ನಿಮಗೆ ಮಂಡೆ ಆಪರೇಷನ್ ಮಾಡ್ತೀನಿ.ಉಡುಪಿ ಮಾಣಿ: ಇದೆಂಥಾ ಪಿರಿ ಪಿರಿ ಡಾಕ್ಟ್ರು ಮಾರಾಯ್ರೆ, ನಾನು ಎದೆನೋವೂ ಅಂತ ಇಲ್ಲಿ ಬಂದ್ರೆ ನನ್ನ ಮಂಡೆ ಆಪರೇಷನ್ ಮಾಡ್ತೀನಿ ಅಂತಾರಲ್ಲ ಮಾರಾಯ್ರೇ.
ಶಿಕ್ಷಕ: ಎಲ್ಲರೂ ಓಡೋಕೆ...
ಸುಬ್ಬ: ನಿಂಗೂ ನಿನ್ನ ಹೆಂಡ್ತಿಗೂ ಜಗಳವಾದ್ರೆ ಏನ್ಮಾಡ್ತೀಯ?ನಾಣಿ: ನಾವು ಒಂದು ತೀರ್ಮಾನ ಮಾಡಿಕೊಂಡ್ಡಿದೀನಿ. ನಿನಗೆ ಸಿಟ್ಟು ಬಂದರೆ ಅವಳು ಅಡುಗೆ ಮನೆಗೆ ಹೋಗ್ಬೇಕು. ನನಗೆ ಸಿಟ್ಟು ಬಂದ್ರೆ ನಾನು ಪೇಟೆ ಕಡೆ ಹೋಗ್ಬೇಕು.ಸುಬ್ಬ:...
ನರ್ಸ್: ನೋಡಿ ಕಣ್ಣಿಗೆ ಔಷಧಿ ಹಾಕಿದೆ. ಒಂದು ಗಂಟೆ ಕಣ್ಣು ಬಿಡಬಾರದು. ಕಣ್ಣು ಮುಚ್ಚಿ ಕುಳಿತುಕೊಳ್ಳಿ,ನಾಣಿ: ಹಾಗೆ ಕಣ್ಮುಚ್ಚಿ ಕುಳಿತುಕೊಳ್ಳಲು ಆಗೊಲ್ಲ ಸಿಸ್ಟರ್.ನರ್ಸ್. ಏಕಾಗೊಲ್ಲಾ?ನಾಣಿ: ನಾನು ಕಣ್ಮುಚೊಂಡಿರೋದನ್ನು ನೋಡಿ ಯಾರಾದ್ರೂ ನನ್ನ ಪರ್ಸ್...
ಶಿಕ್ಷಕ: ಅಲ್ಲೋ ನಾಣಿ, ಅವತ್ತು ತಲೇ ನೋವೂ ಅಂತ ಒಂದು ದಿನ ರಜೆ ಪಡೆದಿದ್ದೆ. ಇವತ್ತು ಕಾಲು ನೋವೂ ಅಂತ ಎರಡು ದಿನ ರಜಾ ತಗೊಂಡಿದ್ದೀಯಲ್ಲಾ ಏಕೆ?ನಾಣಿ: ಏನ್ಮಾಡ್ಲಿ ಸಾರ್, ತಲೆ ಇರೋದು...
ಶಿಕ್ಷಕ: ಎಲ್ಲದಕ್ಕಿಂತ ಹೆಚ್ಚು ಮತ್ತು (ನಿಶೆ) ಬರುವುದು ಯಾತರಲ್ಲಿ?ನಾಣಿ: ಪುಸ್ತಕದಲ್ಲಿ ಸಾರ್.ಶಿಕ್ಷಕ: ಅದು ಹೇಗೆ ಹೇಳ್ತಿಯಾ?ನಾಣಿ: ನಾನು ಪುಸ್ತಕ ತೆರೆದು ಓದೋಕೆ ಶುರು ಮಾಡೋದೆ ತಡ ಕಣ್ಣು ಮುಟ್ಟೋ ಹಾಗಾಗುತ್ತೆ.
ಟೀಚರ್: ಯಾಕೋ ನಾಣಿ...
ಸುಬ್ಬ: ಲೋ ನಾಣಿ ನಂಗೆ ಬೆಂಗಳೂರ್ನನಲ್ಲಿ ಸೈಟ್ ಅಲಾಟಾಗಿದೆ.ನಾಣಿ: ಹೌದೇ! ಎಲ್ಲಿ?ಸುಬ್ಬ: ಸ್ಮಶಾಣದಲ್ಲಿ,ನಾಣಿ: ಅದೇನಿತ್ತಪ್ಪ ನಿಂಗೆ ಅಷ್ಟು ಅರ್ಜೆಂಟು ಸ್ಮಶಾಣದಲ್ಲಿ ಸೈಟ್ ಅಲಾಟ್ ಮಾಡಿಸಿಕೊಳ್ಳೋಕೆ
ನಾಣಿ: ಸುಬ್ಬ ಒಂದು ವಿಚಾರ ಗೊತ್ತಾಯ್ತಾ?ಸುಬ್ಬ: ಏನ್ ಸಮಾಚಾರ...
ವೈದ್ಯ: ನಾಣಿ ಈ ಬಾರಿ ನಿಮಗೇನೂ ತೊಂದ್ರೆ ಆಗದಂತೆ ಆಪರೇಷನ್ ಮಾಡ್ತೀನಿ. ಅದ್ದರಿ ಇದೇನು “ಜಿಪ್" ತಂದೀದಿರಲ್ಲಾ?ನಾಣಿ : ನೀವು ಪ್ರತಿ ಸಲ ಆಪರೇಷನ್ ಮಾಡಿದಾಗ್ಲ ನನ್ನ ಹೊಟ್ಟೇಲಿ ಏನಾದ್ರೂ ಬಿಟ್ಟು ಮತ್ತೆ...
ಸುಬ್ಬ: ಆ ಗುಂಡನ್ನ ತೆಗೀಬೇಕೂ ಅಂದ್ರೆ ಈ ಬಾಂಬನ್ನು ಅವನ ಕಾರಿಗೆ ಫಿಕ್ಸ್ ಮಾಡ್ಲೆ ಬೇಕು.ನಾಣಿ: ಮಾಡೋದಾದ್ರೆ ಬೇಗ ಮಾಡಿಬಿಡು.ಸುಬ್ಬ: ಹೌದು, ಬಾಂಬ್ ಫಿಕ್ಸ್ ಮಾಡುವಾಗ ಅದು ಬ್ಲಾಸ್ಟ್ ಆದ್ರೆ?ನಾಣಿ: ಅದಕ್ಕೆ ನೀನೇನು...
ರಾಜು: ಅಲ್ವೇ ಗೀತ, ನಿನ್ನೆ ನಿನಗೆ ಒಂದು ಪ್ರೇಮಪತ್ರ ಕೊಟ್ನಲ್ಲ. ಅದಕ್ಕೆ ನಿನ್ನಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ.ಗೀತ : ಆ ಪತ್ರಾನ ನಮ್ಮ ತಂದೆ ಕೈಲಿ ಕೊಟ್ಟಿದ್ದೀನಿ. ಪ್ರತಿಕ್ರಿಯೆ ಅವರಿಂದ್ದೇ ಬರಬಹುದು.
ಡಾಕ್ಟರ್: ನಿನ್ನೆ...