ಮನೆ ಟ್ಯಾಗ್ಗಳು Joke

ಟ್ಯಾಗ್: Joke

ಹಾಸ್ಯ

0
ಶಿಕ್ಷಕ : ನಿನ್ನೆ ಎ.ಬಿ.ಸಿ.ಡಿ ಅಕ್ಷರಗಳ ಹೇಳಿಕೊಟ್ನಲ್ಲ ಎಲ್ಲಾ ಹೇಳು ವಾಸು.ವಾಸು : ಎ.ಸಿ.ಇ.ಎಫ್.ಶಿಕ್ಷಕ : ಸಾಕು ನಿಲ್ಸೋವಾಸು : ಯಾಕೆ ಸಾರ್?ಶಿಕ್ಷಕ : ಅಲ್ಲೋ ಎ. ಸಿ. ಇ.ಎಫ್. ಅಂತ ಹೇಳಿದ್ಯಲ್ಲ...

ಹಾಸ್ಯ

0
ವೆಂಕಿ : ಲೋ ವಾಸು ನಿನ್ನ ಶಾಲೆಯಿಂದ ಹೊರ ಹಾಕಿದ್ರಂತೆ?ವಾಸು : ಹೌದು ಕಣೋವೆಂಕಿ : ಕಾರಣ?ವಾಸು : ಒಂದು ನೊಣ ಹೊಡೆದೆ ಅದಕ್ಕೆವೆಂಕಿ : ಅಲ್ವೋ ನೀನು ನೊಣ ಹೊಡೆಯೋಕೂ, ನಿನ್ನ...

ಹಾಸ್ಯ

0
ಚರ್ಚಿನಲ್ಲಿ ಆ ಭಾನುವಾರ, ನಿಮ್ಮ ನೆರೆಯವರನ್ನು ಪ್ರೀತಿಸಿ ಎನ್ನುವ ವಿಷಯ ಪ್ರೀಸ್ಟ್ ಮಾತಾಡುವರೆಂದು ಬರೆದಿದ್ದರು. ಒಬ್ಬ ಕಿಲಾಡಿ ಅದನ್ನು ಓದಿ, ನಿನ್ನ ಹೆಂಡತಿಯೊಂದಿಗೆ ಜಗಳವಾಡಿ, ಮದುವೆ ಮುರಿಯುವಲ್ಲಿಗೆ ಬಂದಾಗ ಎಂದ,ಎಲ್ಲರಿಗೂ ಕೇಳಿಸುವಷ್ಟು ಮೆಲ್ಲನೆ! ಜ್ಯೋತಿ...

ಹಾಸ್ಯ

0
 ಟೀಚರ್ : ಯಾಕೋ ವಾಸು, ಮಾರ್ಕ್ಸ್ ರ್ಕಾಡಿನಲ್ಲಿ ನಂಬರ್ ಗಳನ್ನೆಲ್ಲಾ ತಿದ್ದಿದ್ದೀಯ?  ವಾಸು  : ಅವತ್ತು ನೀವೇ ಹೇಳಿದ್ರಲ್ಲಾ ಮೇಡಂ  ಟೀಚರ್ : ನಾನು ಏನು ಹೇಳಿದ್ದೆ  ವಾಸು :  ಅವರ ತಪ್ಪು ಅವರೇ ತಿದ್ಕೋಬೇಕೂ ಅಂತ...

ಹಾಸ್ಯ

0
 ವಾಸು : ಲೋ ವೆಂಕಿ ಮೊನ್ನೆ ಏನಾಯ್ತು ಗೊತ್ತಾ?  ವೆಂಕಿ : ನೀನು ಹೇಳಿದರೆ ತಾನೆ ಗೊತ್ತಾಗೋದು.  ವಾಸು : ಒಂದು ಕಮಲದ ಹೂವು ಸಿಕ್ತು ಸುಮ್ನೆ ಅದ್ನ ಹಾಳು ಮಾಡಬೇಕಲ್ಲಾ ಅಂತ. ಅದ್ನ ಒಂದು...

ಹಾಸ್ಯ

0
ವೆಂಕಿ : ವಾಸು ನಿಂಗೆ ಹುಲಿ ಕಂಡರೆ ಭಯ ಆಗೋಲ್ವಾ?ವಾಸು : ನಂಗೇನು ಭಯವಿಲ್ಲ ಮೊನ್ನೆ ಒಂದು ಹುಲಿಯ ಬಾಲ, ಕಾಲು, ಎಲ್ಲಾ ಕಟ್ ಮಾಡ್ಕೊಂಡು ಬಂದೇ ಗೊತ್ತಾ?ವೆಂಕಿ : ಹೌದೇ!ತಲೆ ಏಕೆ...

ಹಾಸ್ಯ

0
ರಾಜ : ಅಲ್ವೇ ಇದೇನೇ ಅನ್ನದಲ್ಲಿ ಇಷ್ಟು ಕಲ್ಲು ಸಿಕ್ತಾ ಇದೆ.ನಿನಗೆ ಒಂದಲ್ಲ ಅಂತ ಎರಡು ಕಣ್ಣುಗಳಿವೆ.ಕಣ್ಣು ತೆಗೆಯಲಾಗಲಿಲ್ವೇ?ರಾಣಿ : ನಂದು ಹಾಗಿರಲಿ, ದೇವರು ನಿಮಗೆ ಒಂದಲ್ಲ ಅಂತ 32 ಹಲ್ಲು ಕೊಟ್ಟಿದ್ದಾನೆ....

ಹಾಸ್ಯ

0
 ಟೀಚರ್ : ವಾಸು ಈಗ ಕ್ಲಾಸಿನಲ್ಲಿ ನಿದ್ದೆ ಮಾಡಬಾರದು ಅಂದ ಹಾಗೆ ಬೆಳಿಗ್ಗೆ ಎಷ್ಟು ಹೊತ್ತಿಗೆ ಏಳ್ತೀಯಾ?  ವಾಸು : ನಾನು ಬೆಳಿಗಿನ ಝಾವ ನಾಲ್ಕು ಗಂಟೆಗೆ ಏಳ್ತೀನಿ ಟೀಚರ್.  ಟೀಚರ್ : ಎದ್ದು ಏನ್...

ಹಾಸ್ಯ

0
 ಉಪಾಧ್ಯಾಯ : ವಾಸು, ಮೀನು ತಿನ್ನೋವಾಗ ಮುಳ್ಳು ಚುಚ್ಚಿದಿರಲು ಏನ್ಮಾಡಬೇಕು?  ವಾಸು : ನೀನು ತಿನ್ನೋವಾಗ ಚಪ್ಪಲಿ ಹಾಕ್ಕೋಬೇಕು.  ವೆಂಕಿ : ಮೊನ್ನೆ ನಿಮ್ಮನೇಗೆ ಬಂದಿದ್ದೆ.  ವಾಸು : ಸರಿ ಏಏನಾಯ್ತು?  ವೆಂಕಿ ನಿನ್ನ ಹೆಂಡ್ತಿ ಒಂದು ಮಾತೂ...

ಹಾಸ್ಯ

0
ವೆಂಕಿ : ನಾನು ಕೋಪ ಮಾಡ್ಕೊಂಡ್ರೆ ಹೇಗೆ ಕಾಣಿಸ್ತೀನಿ?ವಾಸು : ನೀನು ಕೋಪ ಮಾಡ್ಕೊಂಡ್ರೆ ಮಾನವ ಹಿಂದೆ ಮಂಗ ಆಗಿದ್ದಾ ಅನ್ಸುತ್ತೆ. ಆದ್ದರಿಂದ ಕೋಪ ಮಾಡ್ಕೋಬೇಡ.ವೆಂಕಿ : ಕೋಪ ಮಾಡಿಕೊಳ್ತೀನಿ ಆಗ ಏನನಿನ್ಸುತ್ತೆ?ವಾಸು...

EDITOR PICKS