ಟ್ಯಾಗ್: Lok Sabha members
ಚಳಿಗಾಲದ ಅಧಿವೇಶನ: ಲೋಕಸಭಾ ಸದಸ್ಯರಿಗೆ ಡಿಜಿಟಲ್ ಹಾಜರಾತಿ
ನವದೆಹಲಿ: ಕಾಗದ ರಹಿತ ಉಪಕ್ರಮದ ಭಾಗವಾಗಿ ಇಂದಿನಿಂದ ಆರಂಭಗೊಳ್ಳುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸದಸ್ಯರು ಎಲೆಕ್ಟ್ರಾನಿಕ್ ಟ್ಯಾಬ್‌ಲ್ಲಿ ಡಿಜಿಟಲ್ ಪೆನ್ ಮೂಲಕ ಹಾಜರಾತಿಯನ್ನು ಹಾಕಲಿದ್ದಾರೆ ಎಂದು ಲೋಕಸಭಾ ಕಾರ್ಯದರ್ಶಿ ತಿಳಿಸಿದ್ದಾರೆ.
ಸ್ಪೀಕರ್ ಓಂ...











