ಮನೆ ಟ್ಯಾಗ್ಗಳು Madras highcourt

ಟ್ಯಾಗ್: madras highcourt

ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

0
ಚೆನ್ನೈ: 67 ಮಂದಿಯನ್ನು ಬಲಿ ಪಡೆದಿದ್ದ ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಮದ್ರಾಸ್ ಹೈಕೋರ್ಟ್ ಬುಧವಾರ(ನ20) ಆದೇಶ ಹೊರಡಿಸಿದೆ. ಎಐಎಡಿಎಂಕೆ ಕಾನೂನು ವಿಭಾಗದ ಕಾರ್ಯದರ್ಶಿ ಐ ಎಸ್ ಇನ್ಬದುರೈ, ಸಾಮಾಜಿಕ ನ್ಯಾಯಕ್ಕಾಗಿ...

ಜೀವಾವಧಿ ಸಜೆಗೀಡಾದವರ ಅವಧಿಪೂರ್ವ ಬಿಡುಗಡೆ: ಸಂಪುಟ ನಿರ್ಧಾರಕ್ಕೆ ರಾಜ್ಯಪಾಲರು ಬದ್ಧರು ಎಂದ ಮದ್ರಾಸ್ ಹೈಕೋರ್ಟ್

0
ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಶೀಘ್ರ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಬದ್ಧರಾಗಿರಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಸಂವಿಧಾನದ 161ನೇ ವಿಧಿಯಡಿ ಅಪರಾಧಿಗಳನ್ನು...

ಮೃತ ಮಗಳ ಜೀವನಾಂಶ ಬಾಕಿ ಮೊತ್ತ ಪಡೆಯಲು ಆಕೆಯ ತಾಯಿ ಅರ್ಹಳು: ಮದ್ರಾಸ್ ಹೈಕೋರ್ಟ್

0
ತಾಯಿಯು ತನ್ನ ಮೃತ ಮಗಳ ಆಸ್ತಿಗೆ ಕಾನೂನುಬದ್ಧ ಉತ್ತರಾಧಿಕಾರಿಯಾಗಿದ್ದು ಮಗಳ ಜೀವನಾಂಶದ ಸಂಚಿತ ಬಾಕಿಯನ್ನು ಪಡೆಯಲು ಆಕೆ ಅರ್ಹಳು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ . ದಾವೆ ಹೂಡಿದ್ದ ಕಾಲದಲ್ಲಿ ತನ್ನ...

ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

0
ಚೆನ್ನೈ: ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ ಮೀಸಲಿರಿಸುವ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ತಮಿಳುನಾಡಿನಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ಕೋಟಾವನ್ನುಮೀಸಲಿರಿಸುವ...

EDITOR PICKS