ಟ್ಯಾಗ್: Murali
ʼನೀ ನಂಗೆ ಅಲ್ಲವಾ’ ಚಿತ್ರದ ಟೈಟಲ್ ಅನಾವರಣಗೊಳಿಸಿದ ಮುರಳಿ
“ನೀ ನಂಗೆ ಅಲ್ಲವಾ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಟೈಟಲ್ ಅನ್ನು ನಟ ಶ್ರೀಮುರಳಿ ಅನಾವರಣಗೊಳಿಸಿದರು.
ಎಸ್ ಪಾರ್ವತಿ ಗೌಡ, ಪವನ್ ಪರಮಶಿವಂ ಹಾಗೂ ಮನೋಹರ್ ಕಾಂಪಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು...