ಟ್ಯಾಗ್: murder case
ಬೆಳಗಾವಿ: ಪ್ರೇಯಸಿಯನ್ನು ಕೊಂದು ನೇಣಿಗೆ ಶರಣಾದ ಯುವಕ
ಬೆಳಗಾವಿ(Belagavi): ಯುವಕರನೋರ್ವ ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ ಘಟನೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಪಚ್ಚಣ್ಣವರ (28) ಹಾಗೂ ರಾಣಿ ಚನ್ನಮ್ಮ...
ಚಿಕ್ಕಮಗಳೂರು: ಹೆತ್ತ ತಾಯಿಯನ್ನೇ ಕೊಂದ ಪುತ್ರನ ಬಂಧನ
ಚಿಕ್ಕಮಗಳೂರು(chikkamagaluru): ಹಣಕಾಸಿನ ವಿಚಾರಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಪುತ್ರನನ್ನು ಪೊಲೀಸರು ಬಂಧಿಸಿರುವ ಘಟನೆ ಹಚ್ಚಡಮನೆ ಗ್ರಾಮದಲ್ಲಿ ನಡೆದಿದೆ.
ಲತಾ ಮೃತ ಮಹಿಳೆ. ಪುತ್ರ ಬಸವರಾಜ್ ಬಂಧಿತ ಆರೋಪಿ.
ಬಸವರಾಜ್ ತನ್ನ ತಾಯಿ ಲತಾ ಅವರ ತಲೆಗೆ...
ನಟೋರಿಯಸ್ ರೌಡಿ ಅರುಣ್ ಕೊಲೆಗೆ ಕಾರಣಗಳೇನು ?: ಈ ಸುದ್ದಿ ಓದಿ
ಮಂಡ್ಯ(Mandya): ಮಂಡ್ಯ: ಸೋಮವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ಹತ್ಯೆಯಾದ ರೌಡಿ ಅರುಣ್ ಅಲಿಯಾಸ್ ಹಲ್ಲು ಅರುಣ್ ಕೊಲೆಗೆ ಹಳೆ ವೈಷಮ್ಯವೇ ಕಾರಣ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೆಆರ್ ಪೇಟೆ...
50 ರೂ.ಗಾಗಿ ಜಗಳ: ಸ್ನೇಹಿತನ ಕೊಲೆ
ಬೆಂಗಳೂರು(Bengaluru): 50 ರೂ.ಗಾಗಿ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಸರ್ಕಲ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
24 ವರ್ಷದ ಶಿವಮಾಧು ಮೃತ ದುರ್ಧೈವಿ....
ಮೈಸೂರಿನಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದ ತಂದೆ
ಮೈಸೂರು(Mysuru): ಮಗಳು ಕೆಳ ಜಾತಿಯ ಯುವಕನನ್ನು ಪ್ರೀತಿಸಿ, ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದ ಕಾರಣಕ್ಕಾಗಿ ಹೆತ್ತವರೇ ಆಕೆಯನ್ನು ಹತ್ಯೆಗೈದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ನಿವಾಸಿ...
ಹಾಸನ ನಗರಸಭೆ ಸದಸ್ಯನ ಹತ್ಯೆ ಪ್ರಕರಣ: ಪತ್ನಿಯಿಂದ ದೂರು ದಾಖಲು
ಹಾಸನ(Hassan): ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಪತ್ನಿ ಸೌಮ್ಯ ಪನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ನಿವಾಸಿ ಪೂರ್ಣ ಚಂದ್ರ ಎಂಬುವವನ ವಿರುದ್ದ ಮೃತ...
ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನ ಬರ್ಬರ ಹತ್ಯೆ
ಕಲಬುರಗಿ(Kalburgi): ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಭೀಮನಗರ ಬಡಾವಣೆ ನಿವಾಸಿ ವಿಜಯ ಕಾಂಬಳೆ (25) ಕೊಲೆಯಾದ ಯುವಕ. ವಿಜಯ ಅನ್ಯಕೋಮಿನ...
ಜೋಡಿ ಹತ್ಯೆ ಪ್ರಕರಣ: ಗ್ರಾಮದ 20 ಜನರ ಬಂಧನ
ತುಮಕೂರು:(Tumkur) ಗುಬ್ಬಿ ತಾಲೂಕಿನಲ್ಲಿ ನಡೆದ ಜೋಡಿ ಹತ್ಯೆ ಪ್ರಕರಣದ(Double murder case) ಪ್ರಮುಖ ಆರೋಪಿ ಸೇರಿ ಒಂದೇ ಗ್ರಾಮದ 20 ಜನರನ್ನು(20 People) ಪೊಲೀಸರು ಬಂಧಿಸಿದ್ದಾರೆ(Arrested).
ತಾಲೂಕಿನ ಪೆದ್ದನಹಳ್ಳಿ ಗ್ರಾಮದ ಸುತ್ತಮುತ್ತ ನಿರಂತರವಾಗಿ ಮೋಟರ್...
ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ- ನಾದಿನಿಯರ ಜಗಳ: ಕೊಲೆಯಲ್ಲಿ ಅಂತ್ಯ
ಪೂರ್ವ ಚಂಪಾರಣ್(Poorva Champaran): ನಿಂಬೆ ಹಣ್ಣಿನ ವಿಚಾರವಾಗಿ ಸೊಸೆಯೊಂದಿಗೆ ಅತ್ತೆ, ನಾದಿನಿ ನಡುವೆ ನಡೆದ ಜಗಗಳ ಸೊಸೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛೌಡಾದನೋ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್‌ಪುರ ಗ್ರಾಮದಲ್ಲಿ ನಡೆದಿದೆ.
ಚೈನ್‌ಪುರ ಗ್ರಾಮದ...
ಮೈಸೂರು: ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೆ ಕೊಂದ ಅಣ್ಣ
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಕೊಚ್ಚಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಗೋವಿಂದ ನಾಯಕ (35) ಮೃತಪಟ್ಟಿರುವ ತಮ್ಮನಾಗಿದ್ದು, ಆರೋಪಿ ರಂಗಸ್ವಾಮಿ ಪರಾರಿಯಾಗಿದ್ದಾನೆ.ಗೋವಿಂದ ನಾಯ್ಕ ಮತ್ತು ರಂಗಸ್ವಾಮಿ...




















