ಟ್ಯಾಗ್: mutton
ಯುಗಾದಿ ಹೊಸತೊಡಕು: ಚಿಕನ್, ಮಟನ್‌ಗಾಗಿ ಕ್ಯೂ ನಿಂತ ಜನ
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೊಸತೊಡಕು ಜೋರಾಗಿದೆ. ಮಾಂಸಪ್ರಿಯರು ಬೆಳ್ಳಂಬೆಳಗ್ಗೆ ಚಿಕನ್, ಮಟನ್‌ಗಾಗಿ ಸ್ಟಾಲ್‌ಗಳಲ್ಲಿ ಕ್ಯೂ ನಿಂತಿರುವ ದೃಶ್ಯ ಕಂಡುಬಂತು.
ಹೊಸತೊಡಕು ಹಿನ್ನೆಲೆ ಮಟನ್ ದರ 900 ರೂ. ಗಡಿ ದಾಟಿದೆ. ಮಟನ್,...












