ಟ್ಯಾಗ್: Narendraswamy
ಸಚಿವ ಸ್ಥಾನ ಬೇಡಿಕೆಯಲ್ಲ, ನನ್ನ ಹಕ್ಕು: ಶಾಸಕ ನರೇಂದ್ರಸ್ವಾಮಿ
ಮಂಡ್ಯ: ಸಚಿವ ಸ್ಥಾನ ಬೇಡಿಕೆಯಲ್ಲ, ನನ್ನ ಹಕ್ಕು. ಮುಂದಿನ ಸಚಿವ ಸಂಪುಟದ ಪುನರ್ ರಚನೆ ವೇಳೆ ಸಚಿವ ಸ್ಥಾನ ಪಡೆದೇ ತೀರುವೆ' ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶಪಥ ಮಾಡಿದ್ದಾರೆ.
ಆಪರೇಷನ್ ಕಮಲ' ವಿಚಾರ...