ಟ್ಯಾಗ್: new look
ಟಾಕ್ಸಿಕ್ ರಿಲೀಸ್‍ಗೆ 100 ದಿನ – ನಟ ಯಶ್ ಹೊಸ ಲುಕ್ ರಿವೀಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಿಗ್ ಅಪ್‍ಡೇಟ್ ಸಿಕ್ಕಿದೆ. ಕೆಜಿಎಫ್ ಸಿನಿಮಾದ ಬಳಿಕ ರೆಡಿಯಾಗಿರುವ ಸಿನಿಮಾ ಟಾಕ್ಸಿಕ್. 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾ. ನಟ...
ಹೊಸ ಫೋಟೋಶೂಟ್ ಲುಕ್‌ನಲ್ಲಿ ಕ್ವೀನ್ ಕಂಗನಾ ರಾಣಾವತ್
ಬಾಲಿವುಡ್ ನಟಿಯೂ ಆಗಿರುವ ಬಿಜೆಪಿ ಸಂಸದೆ ಕಂಗನಾ ರಾಣಾವತ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದು ವಾಸ್ತವವಾಗಿ ಥೀಮ್ ಫೋಟೋಶೂಟ್ ಆಗಿದ್ದು ಹಿಮಾಚಲ ಪ್ರದೇಶದ ಲಡಾಕ್ ಭಾಗದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನ ಪ್ರತಿನಿಧಿಸುತ್ತದೆ.
ವಿಶಿಷ್ಟ ಶೈಲಿ...
ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಉಪೇಂದ್ರ
ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ಪ್ರಿಯಾಂಕಾ ಉಪೇಂದ್ರ ನಟಿಸಿರುವ ಹೊಸ ಚಿತ್ರ ʼಸಪ್ಟೆಂಬರ್ 21ʼ ಚಿತ್ರ ತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ...
ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಹೊಸ ರೂಪದೊಂದಿಗೆ ರೆಡಿ
ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ ಕಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ,...















