ಮನೆ ಉದ್ಯೋಗ ಮಂಡ್ಯ: ಮೆಕ್ಯಾನಿಕಲ್ ಇಂಜಿನಿಯರ್  ಹುದ್ದೆಗೆ ನೇಮಕಾತಿ ಆರಂಭ

ಮಂಡ್ಯ: ಮೆಕ್ಯಾನಿಕಲ್ ಇಂಜಿನಿಯರ್  ಹುದ್ದೆಗೆ ನೇಮಕಾತಿ ಆರಂಭ

0

ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗೆ ನೇಮಕಾತಿ ಆರಂಭವಾಗಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

Join Our Whatsapp Group

ಮೆಕ್ಯಾನಿಕಲ್ ಇಂಜಿನಿಯರ್ 2021-2023 ತೇರ್ಗಡೆಯಾದ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  ಕ್ಲೈಂಟ್ ಗಳನ್ನು ಭೇಟಿ ಮಾಡುವುದು ಕೆಲಸದ ಭಾಗವಾಗಿರುತ್ತದೆ.

ಎಂಜಿನಿಯರಿಂಗ್ ಮೂಲಭೂತ ವಿಷಯಗಳ ಬಗ್ಗೆ ಉತ್ತಮ ಮಾಹಿತಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅಪ್ಲೈ ಮಾಡಿ.

ಹುದ್ದೆ:  ಮೆಕ್ಯಾನಿಕಲ್ ಇಂಜಿನಿಯರ್

ಸಂಸ್ಥೆ:  ಕ್ಲೈಂಟ್ ಆಫ್ ಟೀಮ್ಲೀಸ್ ಸರ್ವಿಸ್ ಲಿಮಿಟೆಡ್

ಉದ್ಯೋಗ ಸ್ಥಳ:  ಮಂಡ್ಯ, ಕರ್ನಾಟಕ

ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ

ಅಪ್ಲೈ ಮಾಡೋದು ಹೇಗೆ?

1. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ಗುಂಪಿನಲ್ಲಿ ಕೆಲಸ ಮಾಡಲು ಹಾಗೂ ಇತರರನ್ನು ನಿಭಾಯಿಸಲು, ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಲು ತಿಳಿದಿರಬೇಕು. ಹೆಚ್ಚಿನ ಕೌಶಲ್ಯ ಹೊಂದಿರಬೇಕು. ಈ ಮೇಲೆ ನೀಡಿದ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಮಾತ್ರ ಈ ಹುದ್ದೆಗೆ ಅಪ್ಲೈ ಮಾಡಿ.

ಹಿಂದಿನ ಲೇಖನಯುವ ಕ್ರಿಕೆಟಿಗನಿಗೆ ಸ್ಮರಣೀಯ ಉಡುಗೊರೆ ನೀಡಿದ ರವೀಂದ್ರ ಜಡೇಜಾ..!
ಮುಂದಿನ ಲೇಖನ“ಮೈಸೂರು ಕೇರ್ ಪೀಪಲ್” ಲೋಗೋ ಬಿಡುಗಡೆ