ಟ್ಯಾಗ್: top commander
ಉನ್ನತ ಕಮಾಂಡರ್ ಸೇರಿ 40 ಜನ ನಕ್ಸಲರು ಶರಣು..!
ಹೈದರಾಬಾದ್ : ಮಾವೋವಾದಿ ಸಂಘಟನೆಯ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಉನ್ನತ ಕಮಾಂಡರ್ ಸೋಡಿ ಕೇಶಲು ಮತ್ತು ಇತರ 40 ಜನ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ಮಲ್ಲಾ ಎಂದೂ ಕರೆಯಲ್ಪಡುವ ಕೇಶಲು,...












