ಟ್ಯಾಗ್: Union Minister Somanna
ಮೋದಿ ಸಲಹೆ ಪಾಲಿಸ್ತೀನಿ.. ರೈಲು, ಬಸ್‌ನಲ್ಲೇ ಓಡಾಡ್ತೀನಿ; ಕೇಂದ್ರ ಸಚಿವ ಸೋಮಣ್ಣ
ಬೆಂಗಳೂರು : ಮಿತವ್ಯಯಕ್ಕೆ ಪ್ರಧಾನಿ ಮೋದಿ ಸಲಹೆಯನ್ನು ಪಾಲಿಸೋದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ವಿ.ಸೋಮಣ್ಣ, ನಾನೂ ರೈಲು, ಬಸ್‌ನಲ್ಲಿ ಓಡಾಡ್ತೇನೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ,...














