ಟ್ಯಾಗ್: wake
ಕೆ.ಆರ್ ಪೇಟೆ – ಬೆಂಕಿಯ ಕಿನ್ನಾಲೆಗೆ ಹುಲ್ಲಿನ ಮೆದೆ ಭಸ್ಮ..!
ಮಂಡ್ಯ : ಜಾನುವಾರುಗಳ ಮೇವಿಗಾಗಿ ಸಂಗ್ರಹಿದ್ದ ಭತ್ತದ ಒಣ ಹುಲ್ಲಿನ ಮೆದೆಗೆ ಬೆಂಕಿ ತಗುಲಿದ ಪರಿಣಾಮ ಇಡೀ ಮೆದೆ ಸುಟ್ಟು ಭಸ್ಮವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.
ಅಕ್ಕಿಹೆಬ್ಬಾಳು...











