ಟ್ಯಾಗ್: who lie
ಕಾಲೇಜು ವಿದ್ಯಾರ್ಥಿನಿಯರೇ ಎಚ್ಚರ; ಸ್ನೇಹದ ಹೆಸರಿನಲ್ಲಿ ಹೊಂಚು ಹಾಕುವ ಕೀಚಕರಿಂದ ದೂರವಿರಿ..!
ಕರಾವಳಿ ನಗರಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಹಿತಕರ ಘಟನೆಗಳು ತೀವ್ರ ಆತಂಕ ಮೂಡಿಸುತ್ತಿವೆ. ಇತ್ತೀಚೆಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಪ್ರವಾಸದ ನೆಪದಲ್ಲಿ ತೆರಳಿ...















