ಟ್ಯಾಗ್: Zameer Ahmed Khan
ಅತಿಕ್ರಮಣ ತೆರವಿಗೆ ಕ್ರಮ ಅಷ್ಟೇ, ಇದರಲ್ಲಿ ರಾಜಕಾರಣ ಬೇಡ: ಜಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ: ನಾನು ಒಬ್ಬ ಹಿಂದೂಸ್ತಾನಿ. ಆ್ಯಮ್ ಆ್ಯನ್ ಇಂಡಿಯನ್. ನನ್ನನ್ನು ಹೇಗೆ ಕಿತ್ತುಹಾಕುತ್ತಾರೆ. ಜೋಶಿ ಅವರಿಗೆ ಬರೀ ಮುಸಲ್ಮಾನರು ಬಿಟ್ಟು ಬೇರೆ ಏನು ಮಾತನಾಡಲು ವಿಚಾರವಿಲ್ಲ. ಮಾತನಾಡಿದರೆ ಹಿಂದೂ-ಮುಸಲ್ಮಾನ ಬಗ್ಗೆ ಮಾತ್ರ ಎಂದು...












