ಮನೆ ಅಪರಾಧ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು- ಪ್ರಾಣಾಪಾಯದಿಂದ ಯುವಕರು ಪಾರು

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು- ಪ್ರಾಣಾಪಾಯದಿಂದ ಯುವಕರು ಪಾರು

0

ಅರಂತೋಡು: ನಾರ್ಕೋಡಿನಿಂದ ಕೋಲ್ಚಾರು ರಸ್ತೆಯ ಮೂಲಕ ಕೇರಳದ ಬಂದಡ್ಕಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

Join Our Whatsapp Group

ಬೆಂಗಳೂರಿನಿಂದ ಸುಳ್ಯದವರೆಗೆ ಬಸ್ಸಿನಲ್ಲಿ ಬಂದ ಯುವಕರು ಬಸ್ ನಿಲ್ದಾಣದಿಂದ ಕಾರಿನ ಮೂಲಕ ತಮ್ಮ ಊರಿಗೆ ಮರಳುವ ವೇಳೆಯಲ್ಲಿ ಅಪಘಾತ ನಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿನ ಲೇಖನಮಿಜೋರಾಂ: ಕಲ್ಲಿನ ಕ್ವಾರಿ ಕುಸಿದು ಐವರ ಸಾವು, ಹಲವರು ನಾಪತ್ತೆ
ಮುಂದಿನ ಲೇಖನಶೇರು ವಹಿವಾಟಿನಲ್ಲಿ ಲಕ್ಷಾಂತರ ಲಾಭ ಬಂದಿದೆ ಎಂದು ನಂಬಿಸಿ 21.74 ಲಕ್ಷ ವಂಚನೆ: ದೂರು ದಾಖಲು