ಮನೆ ಮನೆ ಮದ್ದು ಕಲೆಗಳ ಮುಖ

ಕಲೆಗಳ ಮುಖ

0

ಮುಖದಲ್ಲಿರುವ ಕಲೆ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಪಪ್ಪಾಯಿಕಾಯಿಯನ್ನು ಚೆನ್ನಾಗಿ ನುಣ್ಣಗೆ ರುಬ್ಬಿ ಲೇಪಿಸುವುದರಿಂದ ಉಪಶಮನ ದೊರೆಯುವುದು.

Join Our Whatsapp Group

ಕಪ್ಪಗಿನ ಮುಖ

     ಕಪ್ಪಾಗಿರುವವರು ಬೆಳ್ಳಗಾಗಲು ಅನೇಕ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ನೈಸರ್ಗಿಕವಾದ ಸೋತೆಕಾಯಿ ರಸಕ್ಕೆ ಎರಡು ಚಮಚ ನಿಂಬೇರಸ ಒಂದು ಚಮ ಅರಿಶಿನ ಪುಡಿಯನ್ನು  ಬೆರೆಸಿ, ದೋಸೆ ಹಿಟ್ಟಿನಂತೆ ಮಾಡಿ,ಮುಖ ಕುತ್ತಿಗೆಯ ಭಾಗಗಲಿಗೆ ಲೇಪಿಸಿ, ಸುಮಾರು ಎರಡು ಗಂಟೆಗಳ ನಂತರ ತೊಳೆಯುವುದರಿಂದ ಚರ್ಮದ ಬಣ್ಣ ಬದಲಾಗುವುದು.

 ಕಪ್ಪಾದ ನರಿಗೆಯ ಮುಖ : –

 ವಯಸ್ಸಾದ ಹಾಗೆ ಮುಖದ ಮೇಲೆ ನೆರಿಗೆ ಬರುವುದು ಸಾಮಾನ್ಯ. ಮುಖದ ಚರ್ಮವು ನೆರಿಗೆಗಳಿಂದ ಕೂಡಿ ಒಣಗಿದಂತೆ ಇದ್ದರೆ.ಕ್ಯಾಬೇಜ ನ್ನು ಚೆನ್ನಾಗಿ ರುಬ್ಬಿ ಸುಮಾರು ಅರ್ಧ  ಲೋಟದ ರಸಕ್ಕೆ ಎರಡು ಚಮಚ ಜೇನುತುಪ್ಪ,,ಒಂದು ಚಮಚ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು  ಮುಖ ಕುತ್ತಿಗೆಯ ಭಾಗಕ್ಕೆ ಸಮನಾಗಿ ಲೇಪಿಸಿ ಗಂಟೆಯ ನಂತರ ಮುಖ ತೊಳೆದ ಕೂಂಡರೆ ಮುಖದ ನೀರಿಗೆಗಳು ಕಡಿಮೆಯಾಗಿ ಹೊಳಪನ್ನು ಹೆಚ್ಚಿಸುತ್ತದೆ.