Saval TV on YouTube
ಬೆಂಗಳೂರು(Bengaluru): ಮದ್ಯ ಖರೀದಿ ವಯಸ್ಸಿನ ಮಿತಿ ಕಡಿತ ವಿಚಾರವಾಗಿ ತೀವ್ರ ಟೀಕೆಯ ಬಳಿಕ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರವು 1967ರ ಅಬಕಾರಿ ನಿಯಮ 10(1)(ಇ)ಕ್ಕೆ ತಿದ್ದುಪಡಿ ಮಾಡಿದ್ದ ಸರ್ಕಾರ ಮದ್ಯ ಖರೀದಿ ವಯಸ್ಸನ್ನು 21 ರ ಬದಲಾಗಿ 18ಕ್ಕೆ ಇಳಿಸಿತ್ತು
ಸಾರ್ವಜನಿಕ ವಲಯದಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಇದೀಗ ಆದೇಶವನ್ನ ಈ ತಕ್ಷಣಕ್ಕೆ ಜಾರಿಗೆ ಬರುವಂತೆ ಹಿಂಪಡೆದಿದೆ.