ಮನೆ ಅಪರಾಧ ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಸೇರಿ ವಸ್ತುಗಳ ಕಳ್ಳತನ

ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಸೇರಿ ವಸ್ತುಗಳ ಕಳ್ಳತನ

0

ಚಿಕ್ಕಮಗಳೂರು : ನಕಲಿ ಕೀ ಬಳಸಿಕೊಂಡು ಕಾರಿನಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ನಡೆದಿದೆ.

Join Our Whatsapp Group

ಅಡ್ವೋಕೇಟ್ ದೀಕ್ಷಿತ್ ಎಂಬುವವರಿಗೆ ಸೇರಿದ ಓಮಿನಿ ಕಾರು ಇದಾಗಿದ್ದು, ತಮ್ಮ ಕಚೇರಿಯ ಮುಂಭಾಗ ಕಾರು ನಿಲ್ಲಿಸಿ ಕಾಫಿಗೆ ಹೋದಾಗ ರಸ್ತೆ ಕಾರು ನಿಲ್ಲಿಸಿ ಹೋಗಿದ್ದರು. ಈ ವೇಳೆ ನಕಲಿ ಕೀ ಬಳಸಿಕೊಂಡಿ ಕಳ್ಳರು ಕಾರಿನಲ್ಲಿದ್ದ ವಸ್ತುಗಳನ್ನು ಕಳವುಗೈದಿದ್ದಾರೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನ ಡೋರ್ ತೆಗೆದು ಕಳ್ಳತನ ಮಾಡಿದ್ದಾರೆ.

ಕಾರಿನಲ್ಲಿದ್ದ  ವಕೀಲರ ಬ್ಲೇಜರ್ ಸೇರಿದಂತೆ 42 ಸಾವಿರ ಹಣ, ಮೊಬೈಲ್ ಕದ್ದಿಯಲಾಗಿದೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಏನಾದರೂ ಮಾಡಲು ಪ್ರೇರೇಪಿಸಿ
ಮುಂದಿನ ಲೇಖನವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ