ಮನೆ ಮನರಂಜನೆ ನಟ ಸುದೀಪ್ ಅವರ 46ನೇ ಚಿತ್ರಕ್ಕೆ ಟೈಟಲ್ ಫಿಕ್ಸ್: ‘ಮ್ಯಾಕ್ಸ್’ ಎಂದು ನಾಮಕರಣ

ನಟ ಸುದೀಪ್ ಅವರ 46ನೇ ಚಿತ್ರಕ್ಕೆ ಟೈಟಲ್ ಫಿಕ್ಸ್: ‘ಮ್ಯಾಕ್ಸ್’ ಎಂದು ನಾಮಕರಣ

0

ನಟ ಸುದೀಪ್‌ ಅವರು ಸದ್ಯ ಅವರ 46ನೇ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದ ಟೈಟಲ್‌ ಏನು ಎಂಬ ಕುತೂಹಲ ಅನೇಕರಲ್ಲಿತ್ತು. ಸುದೀಪ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೈಟಲ್‌ ರಿವೀಲ್‌ ಮಾಡಿದ್ದು, ಚಿತ್ರಕ್ಕೆ “ಮ್ಯಾಕ್ಸ್‌’ ಎಂದು ಹೆಸರಿಡಲಾಗಿದೆ.

ಈ ಚಿತ್ರವನ್ನು ಕಲೈಪುಲಿ ಎಸ್‌ ತನು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಜಯ್‌ ಕಾರ್ತಿಕೇಯ ಈ ಚಿತ್ರದ ನಿರ್ದೇಶಕರು. ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಲುಕ್‌ ನಲ್ಲಿರುವ ಪೋಸ್ಟರ್‌ ರಿಲೀಸ್‌ ಆಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಅಂದಹಾಗೆ, “ಮ್ಯಾಕ್ಸ್‌’ ಚಿತ್ರ ಕೂಡಾ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅಜನೀಶ್‌ ಲೋಕನಾಥ್‌ ಸಂಗೀತವಿದೆ.

ಹಿಂದಿನ ಲೇಖನನೇತ್ರಾವತಿ ಎಕ್ಸ್‌ ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ
ಮುಂದಿನ ಲೇಖನತನ್ನ ಸಹೋದರ ಆತನ ಪುತ್ರನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ