ನವದೆಹಲಿ (New Delhi):ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,176 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,180 ರೂ. ಇದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,500 ರೂ., 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,800 ರೂ. ನಿಗದಿಯಾಗಿದೆ.
ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ:
ಬೆಂಗಳೂರು 47,500 ರೂ. (22 ಕ್ಯಾರಟ್) – 51,800 ರೂ. (24 ಕ್ಯಾರಟ್), ಚೆನ್ನೈ: 47,550 ರೂ. (22 ಕ್ಯಾರಟ್) – 51,860 ರೂ. (24 ಕ್ಯಾರಟ್), ದಿಲ್ಲಿ: 47,500 ರೂ. (22 ಕ್ಯಾರಟ್) – 51,800 ರೂ. (24 ಕ್ಯಾರಟ್), ಹೈದರಾಬಾದ್ 47,450 ರೂ. (22 ಕ್ಯಾರಟ್) – 51,760 ರೂ. (24 ಕ್ಯಾರಟ್), ಕೋಲ್ಕತ್ತಾ 47,500 ರೂ. (22 ಕ್ಯಾರಟ್) – 51,800 ರೂ. (24 ಕ್ಯಾರಟ್), ಮಂಗಳೂರು: 47,500 ರೂ. (22 ಕ್ಯಾರಟ್) – 51,800 ರೂ. (24 ಕ್ಯಾರಟ್), ಮುಂಬೈ 47,450 ರೂ. (22 ಕ್ಯಾರಟ್) – 51,760 ರೂ. (24 ಕ್ಯಾರಟ್), ಮೈಸೂರು 47,500 ರೂ. (22 ಕ್ಯಾರಟ್) – 51,800 ರೂ. (24 ಕ್ಯಾರಟ್) ಇದೆ.
ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 60,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 66,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 66,000 ರೂ. ನಿಗದಿಯಾಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಎಂದಿನಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.