ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,068 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,121 ರೂಪಾಯಿ ನಿಗದಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 46,500 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 50,730 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 46,500 ರೂ. (22 ಕ್ಯಾರಟ್) – 50,730 ರೂ. (24 ಕ್ಯಾರಟ್), ಚೆನ್ನೈನಲ್ಲಿ 47,350 ರೂ. (22 ಕ್ಯಾರಟ್) – 51,660 ರೂ. (24 ಕ್ಯಾರಟ್), ದಿಲ್ಲಿಯಲ್ಲಿ 46,450 ರೂ. (22 ಕ್ಯಾರಟ್) – 50,680 ರೂ. (24 ಕ್ಯಾರಟ್), ಹೈದರಾಬಾದ್ ನಲ್ಲಿ 46,450 ರೂ. (22 ಕ್ಯಾರಟ್) – 50,680 ರೂ. (24 ಕ್ಯಾರಟ್), ಕೋಲ್ಕತ್ತಾದಲ್ಲಿ 46,450 ರೂ. (22 ಕ್ಯಾರಟ್) – 50,680 ರೂ. (24 ಕ್ಯಾರಟ್), ಮಂಗಳೂರಿನಲ್ಲಿ 46,500 ರೂ. (22 ಕ್ಯಾರಟ್) -50,730 ರೂ. (24 ಕ್ಯಾರಟ್), ಮುಂಬೈನಲ್ಲಿ 46,450 ರೂ. (22 ಕ್ಯಾರಟ್) – 50,680 ರೂ. (24 ಕ್ಯಾರಟ್), ಮೈಸೂರಿನಲ್ಲಿ 46,500 ರೂ. (22 ಕ್ಯಾರಟ್) – 50,730 ರೂ. (24 ಕ್ಯಾರಟ್) ಇದೆ.
ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 54,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 60,000 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.